/newsfirstlive-kannada/media/media_files/2025/11/10/rajani-amrutavarshini-7-2025-11-10-12-39-09.jpg)
/newsfirstlive-kannada/media/media_files/2025/11/10/rajani-amrutavarshini-6-2025-11-10-12-33-45.jpg)
ಅಮೃತಾವರ್ಷಿಣಿ ಖ್ಯಾತಿಯ ರಜಿನಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಅರುಣ್ ವೆಂಕಟೇಶ್ ಜೊತೆ ಇಂದು ಸಪ್ತಪದಿ ತುಳಿದಿದ್ದಾರೆ.
/newsfirstlive-kannada/media/media_files/2025/11/10/rajani-amrutavarshini-4-2025-11-10-12-34-05.jpg)
ರಜಿನಿ-ಅರುಣ್ ಮದುವೆ ಸಮಾರಂಭಕ್ಕೆ ಆಪ್ತರು, ಕುಟುಂಬಸ್ಥರ ಸಾಕ್ಷಿಯಾದರು. ಇಂದು ಬೆಳಗ್ಗೆ 10.30ಕ್ಕೆ ಮುಹೂರ್ತ ನಿಗಧಿ ಆಗಿತ್ತು. ಅಂತೆಯೇ ಹಿರಿಯರ ಸಮ್ಮುಖದಲ್ಲಿ ಇಬ್ಬರು ಸತಿ, ಪತಿಯಾಗಿದ್ದಾರೆ.
/newsfirstlive-kannada/media/media_files/2025/11/10/rajani-amrutavarshini-2-2025-11-10-12-34-22.jpg)
ರಜಿನಿ ಹಾಗೂ ಜಿಮ್ ಟ್ರೈನರ್ ಅರುಣ್ ಗೌಡ ಮಧ್ಯೆ ಏನೋ ನಡೀತಿದೆ ಎಂಬ ವದಂತಿ ಇತ್ತು. ಆದರೆ ಈ ಜೋಡಿ ಅದನ್ನು ನಿರಾಕರಿಸುತ್ತಲೇ ಬಂದಿತ್ತು. ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದಷ್ಟೇ ಹೇಳಿಕೊಂಡಿತ್ತು.
/newsfirstlive-kannada/media/media_files/2025/11/10/rajani-amrutavarshini-1-2025-11-10-12-34-43.jpg)
ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಡ್ಯಾನ್ಸ್ ಹಾಗೂ ರೀಲ್ಸ್ ಮೂಲಕ ಅಭಿಮಾನಿಗಳ ಅನುಮಾನಕ್ಕೆ ಕಾರಣರಾಗಿದ್ದರು. ಇದೀಗ ಇಬ್ಬರೂ ಮದುವೆ ಆಗಿದ್ದಾರೆ.
/newsfirstlive-kannada/media/media_files/2025/11/10/rajani-amrutavarshini-2025-11-10-12-35-08.jpg)
ಅಮೃತವರ್ಷಿಣಿ ಧಾರಾವಾಹಿ ಮೂಲಕ ರಜಿನಿ ಮನೆ ಮಾತಾಗಿದ್ದರು. ಹಿಟ್ಲರ್ ಕಲ್ಯಾಣ ಸೀರಿಯಲ್ನಲ್ಲೂ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಈಗ ‘ನೀ ಇರಲು ಜೊತೆಯಲ್ಲಿ’ ಸೀರಿಯಲ್ನಲ್ಲಿ ಅಭಿನಯಿಸುತ್ತಿದ್ದಾರೆ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us