ಅಮೃತಧಾರೆ ಗೌತಮ್ ದಿವಾನ್ ತಂಗಿ ಸುಧಾ ಅದ್ಧೂರಿ ನಿಶ್ಚಿತಾರ್ಥ.. ಇಲ್ಲಿವೆ ನಟಿ ಮೇಘಾ ಶಣೈ ಫೋಟೋಸ್!

ಅಮೃತಧಾರೆ ಸೀರಿಯಲ್​ ಮೂಲಕ ಫೇಮಸ್​ ಆಗಿರೋ ನಟಿಗೆ ಕಂಕಂಣ ಭ್ಯಾಗ ಕೂಡಿ ಬಂದಿದೆ. ಅಮೃತಧಾರೆ ಧಾರಾವಾಹಿಯಲ್ಲಿ ಇತ್ತೀಚಿಗೆ ಗೌತಮ್​ ತಂಗಿ ಮದುವೆ ಮಾಡಿಸಿದ್ದರು. ಆದ್ರೆ ಈಗ ಆ ಗುಂಡು ಮುದ್ದಿನ ತಂಗಿಗೆ ರಿಯಲ್​ ಆಗಿ ಕಂಕಣ ಭಾಗ್ಯ ಕೂಡಿ ಬಂದಿದೆ.

author-image
Veenashree Gangani
Megha Shenoy(5)
Advertisment
Megha Shenoy, amruthadhaare serial
Advertisment