/newsfirstlive-kannada/media/media_files/2025/12/02/amulya-gowda-2025-12-02-16-33-23.jpg)
/newsfirstlive-kannada/media/media_files/2025/12/02/amulya-gowda-1-2025-12-02-16-33-41.jpg)
ತೆಲುಗು ಸೀರಿಯಲ್ನಲ್ಲಿ ಮಿಂಚು
ಕಮಲಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ಅಮೂಲ್ಯ ಓಂಕಾರ್ ಗೌಡ. ಇವ್ರ ಮುದ್ದು ಮುದ್ದು ಅಭಿನಯಕ್ಕೆ ಮನಸೋತ ಪಕ್ಕದ ರಾಜ್ಯದವರು, ನಟಿಗೆ ಆಫರ್ ಮೇಲೆ ಆಫರ್ ಕೊಡ್ತಿದ್ದಾರೆ. ತೆಲುಗು ಕಿರುತೆರೆಯಲ್ಲಿ ಮಿಂಚ್ತಿದ್ದಾರೆ ನಟಿ.
/newsfirstlive-kannada/media/media_files/2025/12/02/amulya-gowda-2-2025-12-02-16-34-13.jpg)
ಎಲ್ಲಿಗೆ ಹೋಗಿದ್ರು ಅಮ್ಮು..?
ತೆಲುಗಿನಲ್ಲಿ ಬ್ಯುಸಿ ಇರೋವಾಗ್ಲೇ ಕಲರ್ಸ್ ವಾಹಿನಿಯ ಶ್ರೀ ಗೌರಿ ಧಾರಾವಾಹಿಗೆ ಎಂಟ್ರಿಕೊಟ್ಟಿದ್ದರು ಅಮ್ಮು. ಅಲ್ಲಿಂದ ಹಲವು ಮಾಸಗಳು ಗೌರಿ ಪಾತ್ರದಲ್ಲಿ ರಂಜಿಸಿದ್ರು. ಬಳಿಕ ಮತ್ತೆ ಅಮೂಲ್ಯ ಕಾಣಿಸಿಕೊಳ್ಳಲಿಲ್ಲ.
/newsfirstlive-kannada/media/media_files/2025/12/02/amulya-gowda-3-2025-12-02-16-35-09.jpg)
ಫ್ಯಾನ್ಸ್ ಎಕ್ಸೈಟ್
ಸದ್ಯ ಕನ್ನಡ ಕಿರುತೆರೆಗೆ ಮತ್ತೆ ಮರಳುತ್ತಿದ್ದಾರೆ ಅಮೂಲ್ಯ ಎನ್ನಲಾಗ್ತಿದೆ. ಹೊಸ ಧಾರಾವಾಹಿ ಮೂಲಕ ಅಮ್ಮು ಹೊಸದೊಂದು ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ. ಪಾತ್ರ ಹಾಗೂ ಧಾರಾವಾಹಿ ಕುರಿತು ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.
/newsfirstlive-kannada/media/media_files/2025/12/02/amulya-gowda-4-2025-12-02-16-35-37.jpg)
ನಿರಂಜನ್ ಜೊತೆಗೆ ಅಮೂಲ್ಯ
ಈ ನಡುವೆ ಕಮಿಲಿ ಧಾರಾವಾಹಿಯಲ್ಲಿ ಕೋ ಆ್ಯಕ್ಟರ್ ಆಗಿದ್ದ ರಿಷಿ ಪಾತ್ರಧಾರಿ ನಿರಂಜನ್ ಜೊತೆಗೆ ಅಮೂಲ್ಯ ಹ್ಯಾಪಿ ಕ್ಷಣಗಳನ್ನ ಕಳೆಯುತ್ತಿದ್ದಾರೆ. ಸೀರಿಯಲ್ ಮೂಲಕ ಕ್ಲೂಸ್ ಫ್ರೆಂಡ್ಸ್ ಆಗಿರೋ ಈ ಜೋಡಿಯ ಕ್ಯೂಟ್ ಕ್ಷಣಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಾನೆ ಇರ್ತಾವೆ.
/newsfirstlive-kannada/media/media_files/2025/12/02/amulya-gowda-5-2025-12-02-16-36-01.jpg)
ಈ ಜೋಡಿ ಆದಷ್ಟು ಬೇಗ ಗುಡ್ ನ್ಯೂಸ್ ಕೊಡಲಿ ಅನ್ನೋದು ಫ್ಯಾನ್ಸ್ ಆಶಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us