/newsfirstlive-kannada/media/media_files/2025/10/25/bhagyalaxmi-pooja-2025-10-25-18-25-25.jpg)
/newsfirstlive-kannada/media/media_files/2025/10/25/bhagyalaxmi-pooja-1-2025-10-25-18-26-07.jpg)
/newsfirstlive-kannada/media/media_files/2025/10/25/actor-asha-1-2025-10-25-18-25-40.jpg)
ಭಾಗ್ಯಲಕ್ಷ್ಮೀ ಸುಮಾರ 886 ಸಂಚಿಕೆಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. 2022ರಲ್ಲಿ ಶುರುವಾದ ಭಾಗ್ಯ ಕಥೆ ವಿಭಿನ್ನ ಆಯಾಮಗಳಲ್ಲಿ ಮೂಡಿಬಂದಿದೆ.
/newsfirstlive-kannada/media/media_files/2025/10/25/actor-asha-2025-10-25-18-26-35.jpg)
ಅದ್ರಲ್ಲಿ ಪೂಜಾ ಪಾತ್ರ ಕೂಡ ಮಹತ್ವ ಪಡೆದುಕೊಂಡಿತ್ತು. ಸದ್ಯ ಪೂಜಾ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಆಶಾ ಅಯ್ಯನರ್ ಆಗಿದ್ದರು. ಇದೀಗ ಅವರು ಧಾರಾವಾಹಿಯಿಂದ ಹೊರ ಬಂದಿದ್ದಾರೆ.
/newsfirstlive-kannada/media/media_files/2025/10/25/bhagyalaxmi-pooja-2025-10-25-18-27-05.jpg)
ಆಶಾ ಅಯ್ಯನರ್ ಜೀ ಕುಟುಂಬಕ್ಕೆ ಕಾಲಿಟ್ಟಿದ್ದಾರೆ. ಹೊಸ ಧಾರಾವಾಹಿ ಆದಿಲಕ್ಷ್ಮೀ ಪುರಾಣಕ್ಕೆ ಪೂರ್ಣಪ್ರಮಾಣದ ನಾಯಕಿ ಆಗಿ ಪದಾರ್ಪಣೆ ಮಾಡ್ತಿದ್ದಾರೆ. ಹೀಗಾಗಿ ಪೂಜಾ ಪಾತ್ರಕ್ಕೆ ವಿದಾಯ ಹೇಳಿದ್ದಾರೆ ನಟಿ.
/newsfirstlive-kannada/media/media_files/2025/10/25/actor-asha-3-2025-10-25-18-27-50.jpg)
ಇನ್ನೂ ಪೂಜಾ ಪಾತ್ರವನ್ನ ಯಾರು ಮಾಡ್ತಾರೆ ಎಂಬ ಪ್ರಶ್ನೆಗೆ ಉತ್ತರ ಹರ್ಷಿತಾ ರಾಮಚಂದ್ರ.
/newsfirstlive-kannada/media/media_files/2025/10/25/actor-asha-2-2025-10-25-18-28-18.jpg)
ಹರ್ಷಿತಾ ರಾಮಚಂದ್ರ ಅವನು ಮತ್ತೆ ಶ್ರಾವಣಿ ಸೀಸನ್ 2 ಧಾರಾವಾಹಿಯಲ್ಲಿ ಆದ್ಯಾ ಪಾತ್ರ ಮಾಡಿದ್ದ ನಟಿ ಹರ್ಷಿತಾ ಇನ್ಮುಂದೆ ಪೂಜಾ ಪಾತ್ರವನ್ನ ನಿರ್ವಹಿಸಲಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us