/newsfirstlive-kannada/media/media_files/2025/08/15/praveen-jain-2025-08-15-20-28-54.jpg)
/newsfirstlive-kannada/media/media_files/2025/08/15/bharjari-bachelors-praveen-2025-08-15-20-23-00.webp)
ಕಾಮಿಡಿ ಕಿಲಾಡಿಗಳು, ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಖ್ಯಾತಿಯ ಪ್ರವೀಣ್ ಜೈನ್ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿದೆ.
/newsfirstlive-kannada/media/media_files/2025/08/15/bharjari-bachelors-praveen-7-2025-08-15-20-23-00.webp)
ತಮ್ಮ ಅದ್ಭುತ ಕಾಮಿಡಿ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಪ್ರವೀಣ್ ಜೈನ್ ಅವರ ಚಿಕ್ಕ ವಯಸ್ಸಿನ ಕನಸು ಈಗ ನನಸಾಗಿದೆ.
/newsfirstlive-kannada/media/media_files/2025/08/15/bharjari-bachelors-praveen-6-2025-08-15-20-23-00.webp)
ಪ್ರವೀಣ್ ಜೈನ್ ಮೂಲತಃ ಚಂದ್ರ ನಿಲಯ ಜನತಾ ಕಾಲನಿ ಪಡ್ಡಂದಡ್ಕ ಮೂಡಬಿದಿರೆಯ ನಿವಾಸಿಯಾಗಿದ್ದಾರೆ.
/newsfirstlive-kannada/media/media_files/2025/08/15/bharjari-bachelors-praveen-5-2025-08-15-20-23-00.webp)
ಕಾಮಿಡಿ ಕಿಲಾಡಿ ಮೂಲಕ ಜನರನ್ನು ರಂಜಿಸಿದ ಪ್ರವೀಣ್ ಅವರು ಇದೀಗ ಹೊಚ್ಚ ಹೊಸ ಕಾರನ್ನು ಖರೀದಿ ಮಾಡಿದ್ದಾರೆ.
/newsfirstlive-kannada/media/media_files/2025/08/15/bharjari-bachelors-praveen-4-2025-08-15-20-23-00.webp)
ಈ ಖುಷಿಯ ವಿಚಾರವನ್ನು ಪ್ರವೀಣ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
/newsfirstlive-kannada/media/media_files/2025/08/15/bharjari-bachelors-praveen3-2025-08-15-20-23-00.webp)
ಬ್ಯೂಟಿಫುಲ್ ಫೋಟೋಗಳ ಜೊತೆಗೆ ಚಿಕ್ಕ ವಯಸ್ಸಲ್ಲಿದ್ದಾಗ ಕಂಡ ಚಿಕ್ಕ ಕನಸು. ಹೌದು ನಾನು ಒಂದು ಕಾರು ತೆಗೊಳ್ತೆನೇ, ಅಮ್ಮನ್ನನ್ನು ಪಕ್ಕದಲ್ಲಿ ಕೂರುಸ್ಕೊಂಡು ಹೋಗ್ತೇನೆ. ಇಂದು ಚಿಕ್ಕ ಹೆಜ್ಜೆಯೊಂದಿಗೆ ನನಸಾಯಿತು ಎಂದು ಬರೆದುಕೊಂಡಿದ್ದಾರೆ.
/newsfirstlive-kannada/media/media_files/2025/08/15/bharjari-bachelors-praveen-2-2025-08-15-20-23-00.webp)
ಇನ್ನೂ, ಹೊಸ ಕಾರನ್ನು ಖರೀದಿಸುವ ವೇಳೆ ತಾಯಿ ಪ್ರಮೀಳಾ ಹಾಗೂ ಕಾಮಿಡಿ ಕಿಲಾಡಿಗಳು ಸ್ನೇಹಿತರು ಭಾಗಿಯಾಗಿದ್ದರು.
/newsfirstlive-kannada/media/media_files/2025/08/15/bharjari-bachelors-praveen1-2025-08-15-20-23-00.webp)
ಸದ್ಯ ಪುಟ್ಟಕ್ಕನ ಮಕ್ಕಳು ಹಾಗೂ ಮನಸೆಲ್ಲ ನೀನೇ ಧಾರಾವಾಹಿಯಲ್ಲಿ ಪ್ರವೀಣ್ ನಟಿಸುತ್ತಿದ್ದಾರೆ.
/newsfirstlive-kannada/media/media_files/2025/08/15/bharjari-bachelors-praveen-2025-08-15-20-23-00.webp)
ಅಷ್ಟೇ ಅಲ್ಲದೇ ಹಲವಾರು ಸಿನಿಮಾದಲ್ಲಿ ನಟನೆ ಮಾಡುವ ಅವಕಾಶ ಪ್ರವೀಣ್ ಪಾಲಾಗಿದೆ.