ಹುಟ್ಟು ಹಬ್ಬದ ಸಂಭ್ರಮದಲ್ಲಿ ಭರ್ಜರಿ ಬ್ಯಾಚ್ಯುಲರ್ಸ್ ಖ್ಯಾತಿಯ ಧನ್ಯಶ್ರೀ.. ನಟಿಯ ವಯಸ್ಸೆಷ್ಟು?

ಮಹಾನಟಿ ಸೀಸನ್ 1ರ ಮೂಲಕ ಸಖತ್​ ಫೇಮಸ್​ ಆಗಿದ್ದರು ಧನ್ಯಶ್ರೀ. ಮಹಾನಟಿ ಮುಕ್ತಾಯದ ಬಳಿಕ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್​ 2ನಲ್ಲಿ ಹುಲಿ ಕಾರ್ತಿಕ್​ಗೆ ಮೆಂಟರಿಂಗ್​ ಮಾಡಿದ್ದರು. ಸದ್ಯ ಧನ್ಯಶ್ರೀ ಸಖತ್ ಖುಷಿಯಲ್ಲಿದ್ದಾರೆ.

author-image
Veenashree Gangani
mahanati Dhanyashree

Dhanyashree: instagram

Advertisment
Dhanyashree
Advertisment