/newsfirstlive-kannada/media/media_files/2025/08/19/mokshitha-pai1-2025-08-19-17-15-53.jpg)
mokshitha pai: instagram
/newsfirstlive-kannada/media/media_files/2025/08/19/mokshitha-pai-8-2025-08-19-17-12-48.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಮೂಲಕ ಸಖತ್ ಫೇಮಸ್ ಆಗಿದ್ದು ನಟಿ ಮೋಕ್ಷಿತಾ ಪೈ.
/newsfirstlive-kannada/media/media_files/2025/08/19/mokshitha-pai-9-2025-08-19-17-12-48.jpg)
ಪಾರು ಸೀರಿಯಲ್ನಲ್ಲಿ ತಮ್ಮ ಅಭಿನಯದ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದ ನಟಿ ಬಿಗ್ಬಾಸ್ 11ಕ್ಕೆ ಎಂಟ್ರಿ ಕೊಟ್ಟಿದ್ದರು.
/newsfirstlive-kannada/media/media_files/2025/08/19/mokshitha-pai-7-2025-08-19-17-12-48.jpg)
ಫಿನಾಲೆಯವರೆಗೂ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು ನಟಿ ಮೋಕ್ಷಿತಾ ಪೈ.
/newsfirstlive-kannada/media/media_files/2025/08/19/mokshitha-pai-5-2025-08-19-17-12-48.jpg)
ಬಿಗ್ಬಾಸ್ನಿಂದ ಆಚೆ ಬರುತ್ತಿದ್ದಂತೆ ಮಿಡಲ್ ಕ್ಲಾಸ್ ರಾಮಾಯಣ ನಟಿಸುತ್ತಿರೋದಾಗಿ ತಿಳಿಸಿದ್ದರು.
/newsfirstlive-kannada/media/media_files/2025/08/19/mokshitha-pai-2025-08-19-17-12-47.jpg)
ಸೋಷಿಯಲ್ ಮೀಡಿಯಾ ಸಿಕ್ಕಾಪಟ್ಟೆ ಌಕ್ಟೀವ್ ಆಗಿರೋ ನಟಿ ಮೋಕ್ಷಿತಾ ಪೈ ಈಗ ರಾಧೆಯ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ.
/newsfirstlive-kannada/media/media_files/2025/08/19/mokshitha-pai-3-2025-08-19-17-12-47.jpg)
ಕೃಷ್ಣ ಜನ್ಮಾಷ್ಟಮಿಯಂದು ಇನ್ಸ್ಟಾಗ್ರಾಮ್ನಲ್ಲಿ ಮೋಕ್ಷಿತಾ ಪೈ ಅವರು ರಾಧೆಯ ಗೆಟಪ್ವನ್ನು ವಿಡಿಯೋ ಶೂಟ್ ಹಾಗೂ ಫೋಟೋಶೂಟ್ ಮಾಡಿದ್ದಾರೆ.
/newsfirstlive-kannada/media/media_files/2025/08/19/mokshitha-pai-1-2025-08-19-17-12-47.jpg)
ಸೋಷಿಯಲ್ ಮೀಡಿಯಾದಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ರಾಧೆಯಾಗಿ ಫೋಟೋಗೆ ಪೋಸ್ ಕೊಟ್ಟಿದ್ದರು. ಇದೇ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
/newsfirstlive-kannada/media/media_files/2025/08/19/mokshitha-pai-6-2025-08-19-17-12-48.jpg)
ಇನ್ನೂ, ನಟಿ ಮೋಕ್ಷಿತಾ ಪೈ ರಾಧೆಯಾದರೆ, ಕೃಷ್ಣನ ಗೆಟಪ್ನಲ್ಲಿ ಅವರ ತಂಗಿ ಅಮೃತ ಕಾಣಿಸಿಕೊಂಡಿದ್ದಾರೆ.
/newsfirstlive-kannada/media/media_files/2025/08/19/mokshitha-pai-4-2025-08-19-17-12-47.jpg)
ಸದ್ಯ ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಎಲ್ಲಾ ಕಾಸ್ಟ್ಯೂಮ್ನಲ್ಲಿ ಚೆನ್ನಾಗಿ ಕಾಣಿಸುತ್ತೀರಾ ಅಂತ ಕಾಮೆಂಟ್ಸ್ ಹಾಕಿದ್ದಾರೆ.
/newsfirstlive-kannada/media/media_files/2025/08/19/mokshitha-pai-2-2025-08-19-17-12-47.jpg)
ಇನ್ನೂ, ನಟಿ ಮೋಕ್ಷಿತಾ ಪೈ ಅವರು, ಈ ಶೂಟ್ ನನಗೆ ತುಂಬಾ ಸ್ಪೆಷಲ್. ಇದು ಸಂಪೂರ್ಣವಾಗಿ ಯೋಜಿತವಲ್ಲ, ಆದರೆ ಎಲ್ಲಾನು ಕೃಷ್ಣ ಲೀಲಾ ತರಾ ಪರಿಪೂರ್ಣವಾಗಿ ಆಗಿದೆ ಎಂದು ಬರೆದುಕೊಂಡಿದ್ದಾರೆ.