ಬಿಗ್​ಬಾಸ್​ ಮನೆಯಿಂದ ರಿಷಾ ಗೌಡ ಅವರು ಹೊರಬಿದ್ದಿದ್ದಾರೆ. ಬೆನ್ನಲ್ಲೇ ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ವೇಳೆ ಯಾವ ಸ್ಪರ್ಧಿ ಹೆಂಗೆ ಅನ್ನೋದನ್ನು ತಿಳಿಸಿದರು.
- ಕಾಕ್ರೋಚ್ ಸುಧಿ - ಉತ್ತರ ಕುಮಾರ
- ಕಾವ್ಯಾ- ತುಂಬಾ ಕ್ಯಾಲ್ಕುಲೇಟಿವ್
- ಗಿಲ್ಲಿ - ಸ್ಮಾರ್ಟ್
- ಜಾಹ್ನವಿ - ಬಕೆಟ್
- ಅಶ್ವಿನಿ ಗೌಡ-ತಾವೇ ಸ್ಟ್ರಾಂಗ್ ಅನ್ಕೊಂಡಿರೋ ವ್ಯಕ್ತಿ, ಆದರೆ ಅವರು ಸ್ಟ್ರಾಂಗ್ ಇಲ್ಲ
- ಅಭಿಷೇಕ್ - ನಾಟ್​ ಬ್ರೈನಿ
- ಧನುಷ್ - ಲಕ್ ಇಲ್ಲದೇ ಇರೋ ಕುದುರೆ
- ಧ್ರುವಂತ್ - ಸೌಂಡ್ ಮಾಡಬೇಕಲ್ಲ ಅಂತಾ ಮಾಡ್ತಾ ಇದ್ದಾನೆ ಈಗ
- ಮಲ್ಲಮ್ಮ- ಇನೋಸೆಂಟ್
- ರಕ್ಷಿತಾ - ಚಾಲಾಕಿ
- ರಾಶಿಕಾ - ದಡ್ಡಿ
- ಸ್ಪಂದನಾ - ಆಟವೇ ಗೊತ್ತಿಲ್ಲ
- ಮಾಳು - ಬ್ರಮೆಯಲ್ಲಿದ್ದಾರೆ.
- ಚಂದ್ರಪ್ರಭ- ಅವರ ಹಳ್ಳ ಅವರೇ ತೋಡಿಕೊಂಡ್ರು
- ರಘು - ಸ್ಮಾರ್ಟ್
- ಸೂರಜ್ ಸಿಂಗ್ - ಸ್ಮಾರ್ಟ್ ಅನ್ಕೊಂಡಿರೋ ಡಮ್ಮಿ
- ರಿಷಾ ಗೌಡ ಅವರ ಸಂದರ್ಶನದ ಸಂಪೂರ್ಣ ವಿವರ ನೋಡಲು ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us