ಬಿಗ್ ಬಾಸ್​ ಮನೆಯಿಂದ ಸ್ಪಂದನಾ ಹೊರ ಬಂದಿದ್ದಾರೆ. ಬೆನ್ನಲ್ಲೇ ನ್ಯೂಸ್​ಫಸ್ಟ್​ ಜೊತೆ ತಮ್ಮ ಬಿಗ್​ ಬಾಸ್ ಮನೆಯ ಅನುಭವಗಳನ್ನು ಹಂಚಿಕೊಂಡರು. ಈ ವೇಳೆ ನ್ಯೂಸ್​ಫಸ್ಟ್ ಕೇಳಿದ ಪ್ರಶ್ನೆಗೆ ಯಾರು ಹೆಂಗೆಂಗೆ ಅನ್ನೋದನ್ನು ಅವರ ಅಭಿಪ್ರಾಯದಲ್ಲಿ ತಿಳಿಸಿದ್ದಾರೆ.
ಅಮಿತ್- ಚೆನ್ನಾಗಿ ಮಾತಾಡ್ತಿದ್ದ, ಕಾಕ್ರೋಚ್ ಸುಧೀ- ಅನ್​​ ಎಕ್ಸ್​ಪೆಕ್ಟೆಡ್, ಕಾವ್ಯ- ಸಿಸ್ಟರ್, ಗಿಲ್ಲಿ-ಎಂಟರ್ಟೈನರ್, ಅಶ್ವಿನಿ ಗೌಡ-ಡ್ರಾಮಾ, ಅಭಿಷೇಕ್-ಫ್ರೆಂಡ್, ಧನುಷ್-ಟಾಸ್ಕ್ ಮಾಸ್ಟರ್, ಧ್ರುವಂತ್-ಜೈ ಮಹಾಕಾಳ್, ರಕ್ಷಿತಾ-ವೆರಿ ಕ್ಲೆವರ್, ರಾಶಿಕಾ-ಡಿಪೆಂಡೆಂಟ್ ಎಂದಿದ್ದಾರೆ. ಯಾರ ಬಗ್ಗೆ ಏನೇನು ಹೇಳಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇದನ್ನೂ ಓದಿ: ಉಸಿರುಗಟ್ಟಿ ಟೆಕ್ಕಿ ದುರಂತ ಅಂತ್ಯ; ಅಯ್ಯೋ, ಬೆಂಗಳೂರಲ್ಲಿ ಏನಾಯ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us