Advertisment

ಬಿಗ್​ ಬಾಸ್​ನಿಂದ ಆಚೆ ಬಂದ ಜಾನ್ವಿ ಖಡಕ್ ರಿಯಾಕ್ಷನ್ VIDEO

63 ದಿನಗಳ ಕಾಲ ಬಿಗ್​ ಬಾಸ್ ಮನೆಯಲ್ಲಿದ್ದ ಜಾನ್ವಿ ಅವರು ಆಚೆ ಬಂದಿದ್ದಾರೆ. ನ್ಯೂಸ್​ಫಸ್ಟ್​ ನಡೆಸಿದ ವಿಶೇಷ ಸಂದರ್ಶನದಲ್ಲಿ ಬಿಗ್​ಬಾಸ್ ಮನೆಯ ಜರ್ನಿ ಬಗ್ಗೆ ಮನಬಿಚ್ಚಿ ಮಾತನ್ನಾಡಿದ್ದರು.

author-image
Ganesh Kerekuli
Advertisment

63 ದಿನಗಳ ಕಾಲ ಬಿಗ್​ ಬಾಸ್ ಮನೆಯಲ್ಲಿದ್ದ ಜಾನ್ವಿ ಅವರು ಆಚೆ ಬಂದಿದ್ದಾರೆ. ನ್ಯೂಸ್​ಫಸ್ಟ್​ ನಡೆಸಿದ ವಿಶೇಷ ಸಂದರ್ಶನದಲ್ಲಿ ಬಿಗ್​ಬಾಸ್ ಮನೆಯ ಜರ್ನಿ ಬಗ್ಗೆ ಮನಬಿಚ್ಚಿ ಮಾತನ್ನಾಡಿದ್ದರು. 

Advertisment

ಇವತ್ತು ನ್ಯೂಸ್​ಫಸ್ಟ್ ಜೊತೆ ಸಂದರ್ಶನ ಕೊಡೋದು ತುಂಬಾನೇ ಖುಷಿ ಆಗುತ್ತಿದೆ. ಹಿಂದೆ ನಾನೂ ಕೂಡ ಅದೇ ಜಾಗದಲ್ಲಿ ಕೂತು ಸಂದರ್ಶನ ಮಾಡುತ್ತಿದ್ದೆ. ಆದರೆ ಇವತ್ತು ತುಂಬಾ ಸ್ಪೆಷಲ್ ಆಗಿದೆ. ಬಿಗ್​ ಬಾಸ್​​ ಹೋಗಿರೋದು ತುಂಬಾನೇ ಖುಷಿ ಇತ್ತು. ಹೊರಗಡೆ ವಿಚಾರಗಳು ತುಂಬಾನೇ ದೊಡ್ಡದಾಗಿರುತ್ತದೆ. ಬಿಗ್​ ಬಾಸ್​ ಮನೆಯೊಳಗೆ ಅದು ಚಿಕ್ಕದಾಗಿರುತ್ತದೆ ಎಂದರು. ಅವರ ಬಿಗ್​ಬಾಸ್ ಜರ್ನಿ ಬಗ್ಗೆ ಫಸ್ಟ್​ ರಿಯಾಕ್ಷನ್ ಏನು ಅನ್ನೋದನ್ನು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ.. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 janhvi bigg boss kannada Bigg boss Bigg boss Jhanvi
Advertisment
Advertisment
Advertisment