ಬಿಗ್​ಬಾಸ್​ ಮನೆಯಿಂದ ರಿಷಾ ಗೌಡ ಅವರು ಔಟ್ ಆಗಿದ್ದಾರೆ. ಮನೆಯಿಂದ ಆಚೆ ಬರುತ್ತಿದ್ದಂತೆಯೇ ನ್ಯೂಸ್​ಫಸ್ಟ್​ನ ವಿಶೇಷ ಕಾರ್ಯಕ್ರಮಕ್ಕೆ ಸಿಕ್ಕರು. ಈ ವೇಳೆ ಬಿಗ್​ಬಾಸ್​​ ಜರ್ನಿ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ನನಗೆ ತುಂಬಾನೇ ಒಳ್ಳೆಯದಾಯಿತು. ಅಲ್ಲಿನ ಜರ್ನಿ ತುಂಬಾನೇ ಚೆನ್ನಾಗಿತ್ತು. ಲೈಫ್​​ನಲ್ಲಿ ಒಂದು ಸಾರಿ ಸಿಗುವ ಅವಕಾಶ. ನಾನು ಅದನ್ನು ಚೆನ್ನಾಗಿಯೇ ಬಳಸಿಕೊಂಡೆ ಎಂದಿದ್ದಾರೆ. ರಿಷಾ ಅವರು ಏನೆಲ್ಲ ಹೇಳಿದರು ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us