ಬಿಗ್​ಬಾಸ್​​ ಆಟ ಮುಗಿಸಿ ಹೊರ ಬಂದಿರುವ ಕಾಕ್ರೋಚ್ ಸುಧಿ ನ್ಯೂಸ್​ಫಸ್ಟ್​ ನಡೆಸಿದ ವಿಶೇಷ ಸಂದರ್ಶನಲ್ಲಿ ತಮ್ಮ ಮನದಾಳ ಹಂಚಿಕೊಂಡರು. ಈ ವೇಳೆ ಟಾಪ್ ಐದು ಸ್ಪರ್ಧಿಗಳ ಹೆಸರನ್ನು ಕೇಳಲಾಯಿತು. ಅದಕ್ಕೆ ಉತ್ತರಿಸಿರುವ ಕಾಕ್ರೋಚ್​ ಗಿಲ್ಲಿ, ರಘು, ಅಶ್ವಿನಿ, ರಾಶಿಕಾ, ಧನು ನಾಲ್ವರು ಹೆಸರನ್ನು ಹೇಳಿದ್ದಾರೆ. ಈ ನಾಲ್ವರು ಫಿನಾಲೆಯಲ್ಲಿ ಇರಬಹುದು ಎಂದಿದ್ದಾರೆ. ಇವರಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೇಳೋದಕ್ಕೆ ಆಗಲ್ಲ. ವಾರ ವಾರ ನೋಡುವ ರೀತಿ ಬದಲಾಗಲಿದೆ. ಕಷ್ಟದಲ್ಲಿ ಇರೋರು ಗೆದ್ದರೆ ಅವರಿಗೆ ಆರ್ಥಿಕ ಸಹಾಯವಾಗಲಿದೆ ಎಂದು ತಿಳಿಸಿದರು. ರಘು ಅವರ ಸಂದರ್ಶನ ವೀಕ್ಷಿಸಲು ಮೇಲಿನ ಲಿಂಕ್ ಕ್ಲಿಕ್ ಮಾಡಿ.
ಬಿಗ್​ಬಾಸ್​ನ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us