ಬಿಗ್​ ಬಾಸ್​ ಮನೆಯಲ್ಲಿ ಮ್ಯೂಟಂಟ್ ರಘು ಮತ್ತು ಗಿಲ್ಲಿ ನಟನ ಸ್ನೇಹ ವೀಕ್ಷಕರನ್ನು ಸಖತ್ ರಂಜಿಸಿತ್ತು. ಇಬ್ಬರ ಸ್ನೇಹದ ಮಧ್ಯೆ ರಘು ಮತ್ತು ಗಿಲ್ಲಿಗೆ ಸಂಬಂಧಿಸಿದ ವಿಡಿಯೋ ಒಂದು ಸಖತ್ ವೈರಲ್ ಆಗಿತ್ತು. ಅದು ರಘು ಅವರು ಗಿಲ್ಲಿಗೆ ಚಪಾತಿ ನೀಡದೇ ತಿನ್ನುವ ದೃಶ್ಯ. ಗಿಲ್ಲಿ ಪರಿಪರಿಯಾಗಿ ಬೇಡಿದ್ದರೂ ರಘು ಕೊಟ್ಟಿರಲಿಲ್ಲ. ಇದು ಗಿಲ್ಲಿ ಅಭಿಮಾನಿಗಳನ್ನು ಘಾಸಿಗೊಳಿಸಿತ್ತು. ಈ ವಿಚಾರಕ್ಕೆ ರಘು ಅವರು ಗಿಲ್ಲಿ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ. ರಘು ಏನು ಹೇಳಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇದನ್ನೂ ಓದಿ: ವಿಜ್ಞಾನ ಲೋಕಕ್ಕೆ 27 ವರ್ಷಗಳ ಅಮೋಘ ಸೇವೆ.. ಸುನೀತಾ ವಿಲಿಯಮ್ಸ್ ನಿವೃತ್ತಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us