ರಕ್ಷಿತಾ ಶೆಟ್ಟಿ ಬಿಗ್ ಬಾಸ್ ರನ್ನರ್ ಅಪ್. ಫಿನಾಲೆ ಮುಗಿಸಿ ಬಂದಿರುವ ರಕ್ಷಿತಾ ಶೆಟ್ಟಿ, ಬಿಗ್​ ಬಾಸ್ ಮನೆಯಲ್ಲಿ ಬಹುತೇಕ ಸ್ಪರ್ಧಿಗಳ ಜೊತೆ ಜಾಲಿ ಜಾಲಿ ಆಗಿದ್ದರು. ಆದರೆ ಧ್ರುವಂತ್ ಮತ್ತು ಕಾವ್ಯ ಶೈವರನ್ನ ಕಂಡರೆ ಆಗುತ್ತಿರಲಿಲ್ಲ. ಪದೇ ಪದೆ ಕಾವ್ಯ ಅವರನ್ನು ನಾಮಿನೇಟ್ ಮಾಡಿ ಚರ್ಚೆಗೆ ಗುರಿಯಾಗ್ತಿದ್ದರು. ಇದೀಗ ತಮಗೆ ಕಾವ್ಯ ಜೊತೆ ಯಾಕೆ ಕನೆಕ್ಷನ್ ಆಗಿಲ್ಲ ಅನ್ನೋದನ್ನೂ ರಿವೀಲ್ ಮಾಡಿದ್ದಾರೆ.
ಕಾವ್ಯ ಅವರ ಬಗ್ಗೆ ತಿಳಿದುಕೊಳ್ಳಲು ನಾನು ಪ್ರಯತ್ನ ಮಾಡಿಲ್ಲ. ನನಗೆ ಅವರ ಬಗ್ಗೆ ಯಾವುದೇ ಇಂಟರೆಸ್ಟ್ ಇರಲಿಲ್ಲ. ಅವರ ಮತ್ತು ನನ್ನ ಟೇಸ್ಟ್​ಗಳು ಬೇರೆ. ಅದೇ ಕಾರಣಕ್ಕೆ ಅವರು ನನ್ನ ಜೊತೆ ಕನೆಕ್ಟ್ ಆಗಲ್ಲ. ಸ್ವಲ್ಪ ಹೈಫೈ ರೀತಿ ಇದ್ದರೆ ನಾನು ಬೇಗ ಕನೆಕ್ಟ್ ಆಗಲ್ಲ. ಗಿಲ್ಲಿ, ರಘು ಅಣ್ಣ ಥರಾ ಇದ್ದರೆ ನಾನು ಬೇಗ ಕನೆಕ್ಟ್ ಆಗೋದು ಎಂದಿದ್ದಾರೆ.
ಇದನ್ನೂ ಓದಿ: Breaking news :ರಾಜ್ಯದ ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ವಿಡಿಯೋ ಬಿಡುಗಡೆ : ಪೊಲೀಸ್ ಡ್ರೆಸ್ ನಲ್ಲಿ ಕಚೇರಿಯಲ್ಲಿ ರಾಸಲೀಲೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us