‘ಸುದೀಪಣ್ಣ ಕೈ ಎತ್ತಿದಾಗ ಎದೆ ಧಸಕ್ ಆಗ್ಬಿಡ್ತು..’ ಗಿಲ್ಲಿ ನಟನ ಫಸ್ಟ್ ರಿಯಾಕ್ಷನ್ ಏನು..?

ಬಿಗ್​ ಬಾಸ್ ಸೀಸನ್​​ 12ರ ವಿನ್ನರ್ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮಾತುಗಾರ, ಹಳ್ಳಿ ಹೈದ ಗಿಲ್ಲಿ ನಟ ಬಿಗ್​​ ಬಾಸ್​ ಟ್ರೋಫಿ ಎತ್ತಿ ಹಿಡಿದಿದ್ದಾರೆ. ಮಾತಿನ ಮಲ್ಲಿ ರಕ್ಷಿತಾ ಶೆಟ್ಟಿ ರನ್ನರ್ ಅಪ್​ ಆಗಿ ಹೊರ ಹೊಮ್ಮಿದ್ದಾರೆ. ಗಿಲ್ಲಿ ಫಸ್ಟ್​ ರಿಯಾಕ್ಷನ್ ತಿಳಿದುಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

author-image
Ganesh Kerekuli
Advertisment

ಬಿಗ್​ ಬಾಸ್ ಸೀಸನ್​​ 12ರ ವಿನ್ನರ್ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮಾತುಗಾರ, ಹಳ್ಳಿ ಹೈದ ಗಿಲ್ಲಿ ನಟ ಬಿಗ್​​ ಬಾಸ್​ ಟ್ರೋಫಿಯನ್ನ ಎತ್ತಿ ಹಿಡಿದಿದ್ದಾರೆ. ಮಾತಿನ ಮಲ್ಲಿ ರಕ್ಷಿತಾ ಶೆಟ್ಟಿ ರನ್ನರ್ ಅಪ್​ ಆಗಿ ಹೊರ ಹೊಮ್ಮಿದ್ದಾರೆ. ಆ ಮೂಲಕ 112 ದಿನಗಳ ಬಿಗ್ ಶೋಗೆ ಇವತ್ತು ತೆರೆ ಬಿದ್ದಿದೆ.

ಕಿಚ್ಚ ಸುದೀಪ್ ಅವರು ಗಿಲ್ಲಿ ನಟ ‘ಬಿಗ್​ ಬಾಸ್ ವಿನ್ನರ್’ ಎಂದು ಘೋಷಣೆ ಮಾಡಿದ್ರು, ಈ ಮೊದಲಿನ ರಿಯಾಲಿಟಿ ಶೋಗಳಲ್ಲಿ ರನ್ನರ್ ಅಪ್ ಸ್ಥಾನದಿಂದ ಬೇಸರಗೊಂಡಿದ್ದ ಗಿಲ್ಲಿ, ಈ ಬಾರಿ ಗೆಲುವಿನ ನಗೆ ಬೀರಿದ್ದಾರೆ. ಗಿಲ್ಲಿಗೆ 50 ಲಕ್ಷ ಕ್ಯಾಶ್ ಪ್ರೈಸ್ ಸಿಕ್ಕಿದೆ. ಬಿಗ್​ಬಾಸ್​ ವಿನ್ನರ್​ ಆದ ಬಳಿಕ ಗಿಲ್ಲಿ ನಟ ನ್ಯೂಸ್​​ಫಸ್ಟ್​ ಫಸ್ಟ್​ ರಿಯಾಕ್ಷನ್​ ಕೊಟ್ಟಿದ್ದು, ಯಾವ ಜನ್ಮದ ಪುಣ್ಯ ಮಾಡಿದ್ನೋ ನಾನು ಗೆದ್ದಿದ್ದೇನೆ… ಜನರ ಈ ಋಣವನ್ನು ತೀರಿಸಲು ಆಗಲ್ಲ ಎಂದಿದ್ದಾರೆ. ಗಿಲ್ಲಿ ಫಸ್ಟ್​ ರಿಯಾಕ್ಷನ್ ಹೇಗಿತ್ತು ಅಂತಾ ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ.. 

ಇದನ್ನೂ ಓದಿ: ಇವತ್ತು ಒಂದೊಳ್ಳೆ ಸಿಹಿ ಸುದ್ದಿ ಕೇಳ್ತೀರಿ.. ನಿಮ್ಮ ರಾಶಿ ಭವಿಷ್ಯ ಹೇಗಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Gilli Nata Bigg boss Bigg Boss Finale
Advertisment