ಊರಿನ ಅಜ್ಜಿಯರ ಕಿತಾಪತಿ ಕತೆ ಹೇಳಿದ ಗಿಲ್ಲಿ -ಇಂಟ್ರೆಸ್ಟಿಂಗ್​ ಆಗಿದೆ VIDEO

ಊರಲ್ಲಿ ಅಜ್ಜಿದಿರು ಹೇಗೆ ಇರುತ್ತಾರೆ ಎಂದರೆ, ಸೊಸೆಗೆ ಮುದ್ದೆ ಬೇಕು ಎಂದಿರುತ್ತಾರೆ. ಸೊಸೆ ಮುದ್ದೆ ಮಾಡಿಕೊಂಡು ಬಂದು ಕೊಡ್ತಾಳೆ. ತಂದುಕೊಟ್ಟಾಗ ನಾನು ಈಗ ತಿನ್ನಲ್ಲ, ಆಮೇಲೆ ತಿಂತಿನಿ ಎಂದು ಹೇಳಿರ್ತಾರೆ. ಅಷ್ಟೊತ್ತಿಗೆ ಮುದ್ದೆ ಆರಿ ಹೋಗಿರುತ್ತದೆ. ಆಮೇಲೆ ತಿನ್ನುತ್ತಾರೆ.

author-image
Ganesh Kerekuli
Advertisment

ಊರಲ್ಲಿ ಅಜ್ಜಿದಿರು ಹೇಗೆ ಇರುತ್ತಾರೆ ಎಂದರೆ, ಸೊಸೆಗೆ ಮುದ್ದೆ ಬೇಕು ಎಂದಿರುತ್ತಾರೆ. ಸೊಸೆ ಮುದ್ದೆ ಮಾಡಿಕೊಂಡು ಬಂದು ಕೊಡ್ತಾಳೆ. ತಂದುಕೊಟ್ಟಾಗ ನಾನು ಈಗ ತಿನ್ನಲ್ಲ, ಆಮೇಲೆ ತಿಂತಿನಿ ಎಂದು ಹೇಳಿರ್ತಾರೆ. ಅಷ್ಟೊತ್ತಿಗೆ ಮುದ್ದೆ ಆರಿ ಹೋಗಿರುತ್ತದೆ. ಆಮೇಲೆ ತಿನ್ನುತ್ತಾರೆ.

ತಿಂದಾದ ಬಳಿಕ ಪಕ್ಕದ ಮನೆಯ ಪಡಶಾಲೆಗೆ ಹೋಗಿ ಹೇಳೋದೇ ಬೇರೆ. ಅಯ್ಯೋ, ನನಗ ತಂಗಳು ಇಟ್ಟಿದ್ದಾಳೆ. ತಾವೆಲ್ಲ ಬಿಸಿ ತಿನ್ನುತ್ತಾರೆ, ನನಗೆ ಮಾತ್ರ ಹೀಗೆ ಎನ್ನುತ್ತಾರೆ. ಸಾಂಬರ್ ಆದರೆ ಬಿಸಿ ಮಾಡಿಕೊಡಬಹುದು. ಹಿಟ್ಟನ್ನು ಬಿಸಿ ಮಾಡಿ ಕೊಡಲು ಆಗೋದಿಲ್ಲ. ಅದೇ ರೀತಿ ಊರಲ್ಲಿ ಒಂದಷ್ಟು ಕಿತಾಪತಿ ಅಜ್ಜಿದಿರು ಅಂತಲೇ ಒಂದಷ್ಟು ಜನ ಇರುತ್ತಾರೆ. 

ಅವರ ಬಗ್ಗೆ ಒಂದಷ್ಟು ಹಾಕಿ ಕೊಡೋದು, ಇವರ ಬಗ್ಗೆ ಇನ್ನೊಂದಿಷ್ಟು ಹಾಕಿ ಕೊಡೋದು. ಬಂದೋರಿಗೆಲ್ಲ ಏನೇನೋ ಹೇಳಿ ಕಳುಹಿಸೋದು. ಹೀಗೆ ಊರಲ್ಲಿ ಒಂದಷ್ಟು ಕಿತಾಪತಿ ಅಜ್ಜಿಯಂದಿರು ಇರುತ್ತಾರೆ. ಅವರನ್ನೆಲ್ಲ ನೋಡಿಯೇ ನನಗೆ ಬಿಗ್ ಬಾಸ್ ಮನೆಯಲ್ಲಿ ಒಂದಷ್ಟು ಮಂದಿಯನ್ನ ಕಿತಾಪತಿ ಹೆಂಗಸರು ಎಂಬ ಪದ ಬಂದಿರಬೇಕು ಎಂದಿದ್ದಾರೆ. ಗಿಲ್ಲಿ ಹೇಳಿದ ಇಂಟರೆಸ್ಟಿಂಗ್ ಕತೆ ಕೇಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..  

ಇದನ್ನೂ ಓದಿ: 101 ಮರಗಳ ನೆಲಸಮ.. ಪ್ರತಿಷ್ಠಿತ ಎಂಬೆಸಿ ಗ್ರೂಪ್​​ ವಿರುದ್ಧ FIR ದಾಖಲು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gilli Nata
Advertisment