ಕಾವ್ಯ ಜೊತೆ ಗಿಲ್ಲಿ ಮದುವೆ -ಬಿಗ್ ಬಾಸ್​ ವಿನ್ನರ್ ಮನದಾಳ ಏನು? VIDEO

ಬಿಗ್​ ಬಾಸ್​ನಲ್ಲಿ ಸಖತ್ ಸೌಂಡ್ ಮಾಡಿತ್ತು ಗಿಲ್ಲಿ ಮತ್ತು ಕಾವ್ಯ ಜೋಡಿ. ಅಭಿಮಾನಿಗಳು ನೆಕ್ಸ್ಟ್​ ಲೇವಲ್​​ಗೆ ಹೋಗಿ, ಕಾವ್ಯ ಮತ್ತು ಗಿಲ್ಲಿ ಮದುವೆ ಆಗಬೇಕು ಎಂಬ ಬಯಕೆ ಕೂಡ ವ್ಯಕ್ತಪಡಿಸ್ತಿದ್ದಾರೆ. ಈ ವಿಚಾರಕ್ಕೆ ಗಿಲ್ಲಿ ನಟ ಪ್ರತಿಕ್ರಿಯಿಸಿದ್ದಾರೆ.

author-image
Ganesh Kerekuli
Advertisment

ಬಿಗ್​ ಬಾಸ್​ನಲ್ಲಿ ಸಖತ್ ಸೌಂಡ್ ಮಾಡಿತ್ತು ಗಿಲ್ಲಿ ಮತ್ತು ಕಾವ್ಯ ಜೋಡಿ. ಫಿನಾಲೆ ಬರ್ತಿದ್ದಂತೆಯೇ ಇವರಿಬ್ಬರ ದೊಡ್ಡ ದೊಡ್ಡ ಕಟೌಟ್​​ಗಳೇ ರಾರಾಜಿಸಿದ್ದವು. ಅಭಿಮಾನಿಗಳು ನೆಕ್ಸ್ಟ್​ ಲೇವಲ್​​ಗೆ ಹೋಗಿ, ಕಾವ್ಯ ಮತ್ತು ಗಿಲ್ಲಿ ಮದುವೆ ಆಗಬೇಕು ಎಂಬ ಬಯಕೆ ಕೂಡ ವ್ಯಕ್ತಪಡಿಸ್ತಿದ್ದಾರೆ. ಈ ವಿಚಾರಕ್ಕೆ ಗಿಲ್ಲಿ ಪ್ರತಿಕ್ರಿಯಿಸಿದ್ದಾರೆ. ಹಾಗೆಲ್ಲ ಏನೂ ಇಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿರುತ್ತೇವೆ. ಸ್ನೇಹಿತರಾಗಿ ಇದ್ದೀವಿ, ಸ್ನೇಹಿತರಾಗಿಯೇ ಇರುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. 

ಇದನ್ನೂ ಓದಿ: ಮನರೇಗಾ ಯೋಜನೆ ಬದಲಾವಣೆ ವಿರೋಧಿಸಿ ತಮಿಳುನಾಡು ಅಸೆಂಬ್ಲಿಯಲ್ಲಿ ನಿರ್ಣಯ ಅಂಗೀಕಾರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gilli Nata Bigg boss Kavya Shaiva
Advertisment