Advertisment

ಗಿಲ್ಲಿ ಮೇಲೆ ಹಲ್ಲೆ -ಆಚೆ ಬಂದ್ಮೇಲೆ ರಿಷಾ ಗೌಡ ಕೊಟ್ರು ಸ್ಪಷ್ಟನೆ VIDEO

ಬಿಗ್​ಬಾಸ್​ ಜರ್ನಿ ಮುಗಿಸಿ ರಿಷಾ ಗೌಡ ಆಚೆ ಬಂದಿದ್ದಾರೆ. ಬೆನ್ನಲ್ಲೇ ನ್ಯೂಸ್​ಫಸ್ಟ್ ನಡೆಸಿದ ಸಂದರ್ಶನದಲ್ಲಿ ಬಿಗ್​ಬಾಸ್ ಮನೆಯ ಅನುಭವಗಳ ಬಗ್ಗೆ ಹಂಚಿಕೊಂಡರು. ಈ ವೇಳೆ ಹಿಂದೆ ಗಿಲ್ಲಿ ಮೇಲೆ ಕೈ ಮಾಡಿರೋ ವಿಚಾರದ ಬಗ್ಗೆಯೂ ಮಾತನ್ನಾಡಿದರು.

author-image
Ganesh Kerekuli
Advertisment

ಬಿಗ್​ಬಾಸ್​ ಜರ್ನಿ ಮುಗಿಸಿ ರಿಷಾ ಗೌಡ ಆಚೆ ಬಂದಿದ್ದಾರೆ. ಬೆನ್ನಲ್ಲೇ ನ್ಯೂಸ್​ಫಸ್ಟ್ ನಡೆಸಿದ ಸಂದರ್ಶನದಲ್ಲಿ ಬಿಗ್​ಬಾಸ್ ಮನೆಯ ಅನುಭವಗಳ ಬಗ್ಗೆ ಹಂಚಿಕೊಂಡರು. ಈ ವೇಳೆ ಹಿಂದೆ ಗಿಲ್ಲಿ ಮೇಲೆ ಕೈ ಮಾಡಿರೋ ವಿಚಾರದ ಬಗ್ಗೆಯೂ ಮಾತನ್ನಾಡಿದರು. 

Advertisment

ಏನು ಹೇಳಿದರು ಗಿಲ್ಲಿ..? 

ನಾನು ಗಿಲ್ಲಿ ತುಂಬಾ ಚೆನ್ನಾಗಿ ಇದ್ದೀವಿ. ಹೊರಗೆ ಬಂದ ಮೇಲೂ ಕೂಡ ಆತ ನನ್ನ ಒತೆ ಒಳ್ಳೆಯ ಬಾಂಡಿಂಗ್​ನಲ್ಲಿ ಇರುತ್ತಾರೆ ಅಂದುಕೊಂಡಿದ್ದೇನೆ. ಯಾಕೆಂದರೆ ನಾವಿಬ್ಬರು ಅಲ್ಲಿ ಅಷ್ಟು ಚೆನ್ನಾಗಿ ಇದ್ದೇವು. ಗಿಲ್ಲಿ ಮೇಲೆ ಪ್ರೀತಿ, ಸಲುಗೆಯಿಂದಲೇ ಆ ಮೂಮೆಂಟ್ ಆಗಿರೋದು. ನಾನು ಬೇರೆಯವರ ಜೊತೆ ಅಗ್ರೆಸನ್​​ ಇದ್ದಾಗಲೂ ನಾನು ಆ ರೀತಿ ಮಾಡುವ ಹುಡುಗಿಯೇ ಅಲ್ಲ. ಅವರು ನನ್ನ ಅಷ್ಟೊಂದು  ಸತಾಯಿಸುತ್ತಿದ್ದ. ಗಿಲ್ಲಿ ಬಿಡೋ, ಯಾಕೆ ಅಷ್ಟೊಂದು ಕಷ್ಟ ಕೊಡ್ತೀಯಾ ಅಂತಾ ಫನ್ ಮೂಮೆಂಟ್​ನಲ್ಲಿ ಆಗಿರೋ ಇನ್ಸಿಡೆಂಟ್ ಅದು. ನನಗೆ ಅದು ತುಂಬಾನೇ ಮುಳ್ಳಾಯ್ತು. ಆತ ಕೂಡ ರಿಯಾಕ್ಟ್​ ಮಾಡಿರಲಿಲ್ಲ. ಅದೊಂದು ಥರಾ ಕೋಳಿ ಜಗಳ ಆಯಿತು. ನನಗೆ ಗಿಲ್ಲಿ ಅಂದ್ರೆ ಈಗಲೂ ಇಷ್ಟ ಎಂದಿದ್ದಾರೆ. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK12 Gilli Nata Bigg boss Risha Gowda
Advertisment
Advertisment
Advertisment