/newsfirstlive-kannada/media/media_files/2025/12/11/rajkumari-2-2025-12-11-16-46-01.jpg)
/newsfirstlive-kannada/media/media_files/2025/12/11/rajkumari-2025-12-11-16-46-16.jpg)
ಸಹಜ ಅಭಿನಯ, ಮಾತಿನ ಚತುರತೆಯಿಂದ ಗಮನ ಸೇಳಿದಿರೋ ನಟಿ ಗಗನಾ ಭಾರಿ. ರಾಜಕುಮಾರಿ ಧಾರಾವಾಹಿ ಮೂಲಕ ಛಾಪು ಮೂಡಿಸಿದ್ದಾರೆ. ಸರಿ ಸುಮಾರು 100 ಸಂಚಿಕೆಗಳ ಹತ್ತರಕ್ಕೆ ಬಂದಿರೋ ಧಾರಾವಾಹಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
/newsfirstlive-kannada/media/media_files/2025/12/11/rajkumari-3-2025-12-11-16-46-48.jpg)
ಗಗನಾ ಲಡ್ಡು ಅನ್ನೋ ಪಾತ್ರ ಮಾಡ್ತಿದ್ದಾರೆ. ಶೌರ್ಯ ಶಶಾಂಕ್ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಮಯದ ಒತ್ತಡಕ್ಕೆ ಸಿಲುಕಿ, ಕಿತ್ತಾಡುತ್ತಿದ್ದ ಈ ಜೋಡಿ ಮದುವೆ ಆಗಿದ್ದಾರೆ. ಆದ್ರೇ ಶೌರ್ಯ ಹಿಂದೆ ಸುತ್ತುತ್ತಿದ್ದ ಅನುಗೂ ತಾಳಿ ಕಟ್ಟೋ ಪರಿಸ್ಥಿತಿ ಎದುರಾಗಿದೆ. ಸದ್ಯ ಶೌರ್ಯ ಇಬ್ಬರ ಪತ್ನಿಯ ಮುದ್ದಿನ ಗಂಡ.
/newsfirstlive-kannada/media/media_files/2025/12/11/rajkumari-1-2025-12-11-16-47-07.jpg)
ಈ ರೀತಿಯ ದೃಶ್ಯಗಳು ಸಿನಿಮಾದಲ್ಲಿ ನಡಿತಿದ್ವು. ಸದ್ಯ ಕಿರುತೆರೆ ಇತಿಹಾಸದಲ್ಲೇ ಹೊಸ ಪ್ರಯತ್ನ ಮಾಡಿದೆ ರಾಜಕುಮಾರಿ ತಂಡ. ಅದ್ರ ಮೇಕಿಂಗ್ ಝಲಕ್ ಅಭಿಮಾನಿಗಳ ಜೊತೆ ಹಂಚಿಕೊಂಡಿದೆ.
/newsfirstlive-kannada/media/media_files/2025/12/11/rajkumari-5-2025-12-11-16-48-57.jpg)
ಲಡ್ಡು, ಶೌರ್ಯ, ಅನು ಮೂವರ ಹೊಸ ಅಧ್ಯಾಯ ಹೇಗಿರುತ್ತೆ ಎಂಬ ಕೌತಕದ ಅಂಶಗಳನ್ನ ತಿಳಿಯೋಕೆ ರಾಜಕುಮಾರಿ ಸೀರಿಯಲ್ ವೀಕ್ಷಿಸಬಹುದು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us