ಸಂಪೂರ್ಣ ಅಧಿಕಾರ ಪಡೆದು 6 ಜನರನ್ನು ನಾಮಿನೇಟ್ ಮಾಡಿದ ಕ್ಯಾಪ್ಟನ್ ಮಾಳು

ದಿನದಿಂದ ದಿನಕ್ಕೆ ಕುತೂಹಲ ತಿರುವು ನೀಡುತ್ತಿರುವ ಬಿಗ್ ಬಾಸ್ ಸೀಸನ್ 12ರಲ್ಲಿ ಕ್ಯಾಪ್ಟನ್ ಆಗಿರುವ ಮಾಳುಗೆ ಬಿಗ್ ಬಾಸ್ ಸಂಪೂರ್ಣ ಅಧಿಕಾರ ನೀಡಿ 6 ಜನರನ್ನು ನಾಮಿನೇಟ್ ಮಾಡುವಂತೆ ತಿಳಿಸಿದ್ದರು.

author-image
Siddeshkumar H P
Biggboss_contestant_malu-bbk12

Photograph: (colors kannada)

Advertisment
bigg boss dhruvanth bigg boss jahnavi Ashwini Gowda Bigg Boss BBK12 Bigg Boss Kannada 12
Advertisment