ಬಿಗ್​ ಬಾಸ್ ವಿನ್ನರ್​ ಗಿಲ್ಲಿ ನಟ ನಿನ್ನೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ಭೇಟಿಯಾದ ವೇಳೆ ಸಿದ್ದರಾಮಯ್ಯ ಏನು ಹೇಳಿದರು ಎಂಬ ವಿಚಾರದ ಬಗ್ಗೆ ನ್ಯೂಸ್​ಫಸ್ಟ್ ಜೊತೆ ಮಾತನ್ನಾಡಿದ್ದಾರೆ.
ಈ ಸೀಸನ್​​ನಲ್ಲಿ ಸಖತ್ ಜನಪ್ರಿಯತೆಗೆ ಬಂದುಬಿಟ್ಟಿದ್ಯಾ.. ವೋಟಿಂಗ್ ವಿಚಾರ ತಿಳಿದು, ಒಳ್ಳೆದಾಗಲಿ ಕಣಪ್ಪ. ಹೀಗೆ ಬೆಳಿ ಎಂದು ಆಶೀರ್ವಾದ ಮಾಡಿದ್ರು. ನನಗೆ ಸಖತ್ ಖುಷಿ ಆಗುತ್ತಿದೆ. ಇನ್ನು ಇದೇ ವೇಳೆ ಗಿಲ್ಲಿ ನೋಡಿ ಸಿದ್ದರಾಮಯ್ಯ ಅವರ ರಿಯಾಕ್ಷನ್ ಹೇಗಿತ್ತು ಅನ್ನೋದನ್ನೂ ವಿವರಿಸಿದ್ದಾರೆ.
ನಾನು ದೂರ ನಿಂತಿದ್ದೆ. ನನ್ನನ್ನು ಒಂದು ಕ್ಷಣ ನೋಡಿದ್ರು. ಅವರು ನೋಡುತ್ತಿದ್ದಂತೆಯೇ ನನಗೆ ಭಯ ಆಗಿತ್ತು. ಆಮೇಲೆ ಹತ್ತಿರಕ್ಕೆ ಬಂದು ಮಾತನ್ನಾಡಿಸಿದರು. ಇದೇ ವೇಳೆ ಕುಮಾರಸ್ವಾಮಿ ಕರೆ ಮಾಡಿ ಮಾತನ್ನಾಡಿದ ವಿಚಾರವನ್ನೂ ಹೇಳಿಕೊಂಡಿದ್ದಾರೆ. ಗಿಲ್ಲಿ ಏನೆಲ್ಲ ಮಾತನ್ನಾಡಿದ್ದಾರೆ ಎಂದು ತಿಳಿದುಕೊಳ್ಳಲು ಲಿಂಕ್ ಕ್ಲಿಕ್ ಮಾಡಿ..
ಇದನ್ನೂ ಓದಿ:ಪುನೀತ್ ಕೆರೆಹಳ್ಳಿ ಮತ್ತೆ ಅರೆಸ್ಟ್​.. ಆಗಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us