Advertisment

ಮೊದಲ ಮಗುವಿನ ನಿರೀಕ್ಷೆಯಲ್ಲಿ ಬ್ರಹ್ಮಗಂಟು ಖ್ಯಾತಿಯ ಭರತ್​ ನಾಯಕ್ ದಂಪತಿ..!

ಕನ್ನಡದ ಬ್ರಹ್ಮಗಂಟು ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದ ನರಸಿಂಹ ಪಾತ್ರಧಾರಿ. ನರಸಿಂಹ ಪಾತ್ರಧಾರಿಯ ನಿಜವಾದ ಹೆಸರು ಭರತ್‌ ನಾಯ್ಕ್‌. ಆದರೆ ಈಗ ಭರತ್‌ ನಾಯ್ಕ್‌ ನಿಜ ಜೀವನದಲ್ಲಿ ತಂದೆ ಆಗುವ ಖುಷಿಯಲ್ಲಿದ್ದಾರೆ. ಅವರ ಪತ್ನಿ ಪ್ರತಿಭಾ ಅವರ ಸೀಮಂತ ಸಂಭ್ರಮದ ಫೋಟೋಗಳು ಇಲ್ಲಿವೆ.

author-image
Ganesh Kerekuli
bharat nayak (6)
Advertisment
Actor bharat Nayak
Advertisment
Advertisment
Advertisment