/newsfirstlive-kannada/media/media_files/2025/11/04/rajarani-harshita-and-vinay-2-2025-11-04-15-59-45.jpg)
/newsfirstlive-kannada/media/media_files/2025/11/04/rajarani-harshita-and-vinay-2025-11-04-16-00-13.jpg)
ರಾಜಾರಾಣಿ ಖ್ಯಾತಿಯ ಜೋಡಿ ಬಾಳಲ್ಲಿ ಹೊಸ ಬೆಳಕು ಮೂಡಿದೆ. ಮುದ್ದು ಮಗುವನ್ನ ವೆಲಕಮ್ ಮಾಡಿದೆ ದಂಪತಿ.
/newsfirstlive-kannada/media/media_files/2025/11/04/rajarani-harshita-and-vinay-6-2025-11-04-16-00-26.jpg)
ರಾಜಾರಾಣಿ ಸೀಸನ್ 3 ರೀಲೋಡೇಟ್ ಶೋ ಮೂಲಕ ನಟಿ ಹರ್ಷಿತಾ ಹಾಗೂ ವಿನಯ್ ವೀಕ್ಷಕರಿಗೆ ಪರಿಚಯವಾದ ಜೋಡಿ. ಶೋನಲ್ಲಿ ಸಖತ್ ಎಂಟರ್ಟೈನ್ಮೆಂಟ್ ನೀಡಿದ್ರು. ಟಾಪ್ 5 ಜೋಡಿಗಳಲ್ಲಿ ಸ್ಥಾನ ಪಡೆದಿದ್ದರು
/newsfirstlive-kannada/media/media_files/2025/11/04/rajarani-harshita-and-vinay-5-2025-11-04-16-00-41.jpg)
ಶೋನಂತರ ಹೆಚ್ಚಾಗಿ ಈ ಜೋಡಿ ಕಾಣಿಸಿಕೊಂಡಿರಲಿಲ್ಲ. ಅದಕ್ಕೆ ಕಾರಣ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿತ್ತು.
/newsfirstlive-kannada/media/media_files/2025/11/04/rajarani-harshita-and-vinay-3-2025-11-04-16-01-00.jpg)
ಎರಡು ದಿನಗಳ ಹಿಂದಷ್ಟೇ ಹರ್ಷಿತಾ ವಿನಯ್ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
/newsfirstlive-kannada/media/media_files/2025/11/04/rashmi-2025-11-04-16-01-34.jpg)
ವಿಶೇಷ ಅಂದ್ರೇ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ರಶ್ಮಿ ಪ್ರಭಾಕರ್ ಮತ್ತು ಹರ್ಷಿತಾ ಆತ್ಮಿಯ ಸ್ನೇಹಿತೆಯರು. ಇಬ್ಬರ ಲೈಫ್ನಲ್ಲೂ ಒಂದೇ ಸಾರಿ ಗುಡ್ ನ್ಯೂಸ್ ಸಿಕ್ಕಿತ್ತು. ಅಕ್ಟೋಬರ್ 3 ರಂದು ರಶ್ಮಿ ಗಂಡು ಮಗುವಿಗೆ ಜನ್ಮ ನೀಡಿದ್ರು.
/newsfirstlive-kannada/media/media_files/2025/11/04/rajarani-harshita-and-vinay-1-2025-11-04-16-01-56.jpg)
ತಾಯಿ ಮಗು ಆರೋಗ್ಯವಾಗಿದ್ದು, ಈ ಸಿಹಿ ಸುದ್ದಿಯನ್ನ ಸೋಷಿಯಲ್ ಮೀಡಿಯಾ ಮೂಲಕ ಹಂಚ್ಕೊಂಡಿದ್ದಾರೆ ನಟಿ ಹರ್ಷಿತಾ ವಿನಯ್ ದಂಪತಿ ಹಾಗೂ ನಟಿ ರಶ್ಮಿ ನಿಖಿಲ್ ದಂಪತಿ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us