/newsfirstlive-kannada/media/media_files/2025/08/22/deepika-das-2025-08-22-15-47-56.jpg)
/newsfirstlive-kannada/media/media_files/2025/08/22/deepika-das-9-2025-08-22-15-45-24.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್, ನಾಗಿಣಿ ಸೀರಿಯಲ್ ಮೂಲಕ ಅಪಾರ ಅಭಿಮಾನಿಗಳ ಮನಸ್ಸನ್ನು ಗೆದಿದ್ದಾರೆ ನಟಿ ದೀಪಿಕಾ ದಾಸ್.
/newsfirstlive-kannada/media/media_files/2025/08/22/deepika-das-4-2025-08-22-15-45-24.jpg)
ಸೋಷಿಯಲ್ ಮೀಡಿಯಾದಿಂದ ದೂರ ಉಳಿದುಕೊಳ್ಳುತ್ತೇನೆ ಅಂತ ಹೇಳಿದ್ದ ದೀಪಿಕಾ ದಾಸ್ ಮತ್ತೆ ವಾಪಸ್ ಆಗಿ ಸಖತ್ ಌಕ್ಟೀವ್ ಆಗಿದ್ದಾರೆ.
/newsfirstlive-kannada/media/media_files/2025/08/22/deepika-das-7-2025-08-22-15-45-24.jpg)
ಕನ್ನಡದ ನಟಿ ದೀಪಿಕಾ ದಾಸ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿದ್ದಾರೆ.
/newsfirstlive-kannada/media/media_files/2025/08/22/deepika-das-5-2025-08-22-15-45-24.jpg)
ಇದೀಗ ಇನ್ಸ್ಟಾ ಖಾತೆಯಲ್ಲಿ ಕ್ಲಾಸಿಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಕಡಲ ತೀರದಲ್ಲಿ ಕಂಗೊಳಿಸಿದ್ದಾರೆ.
/newsfirstlive-kannada/media/media_files/2025/08/22/deepika-das-3-2025-08-22-15-45-24.jpg)
ನಟಿ ದೀಪಿಕಾ ದಾಸ್ ಕನ್ನಡದ ಬಿಗ್ಬಾಸ್ ಸೀಸನ್ 7 ಹಾಗೂ 9ರಕ್ಕೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ದೀಪಿಕಾ ದಾಸ್ 2023ರ ಮಾರ್ಚ್ 1ರಂದು ಗೋವಾದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾದರು.
/newsfirstlive-kannada/media/media_files/2025/08/22/deepika-das-2-2025-08-22-15-45-24.jpg)
ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮೂಲಕ ಬಹುಕಾಲದ ಗೆಳೆಯನ ಜೊತೆಗೆ ಸಪ್ತಪದಿ ತುಳಿದಿದ್ದರು. ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು ಫುಲ್ ಶಾಕ್ ಆಗಿದ್ದರು.
/newsfirstlive-kannada/media/media_files/2025/08/22/deepika-das-1-2025-08-22-15-45-24.jpg)
ಇನ್ನೂ, ದೀಪಿಕಾ ದಾಸ್ ಪತಿ ದೀಪಕ್ ಗೌಡ ಅವರು ರಿಯಲ್ ಎಸ್ಟೇಟ್ ಮತ್ತು ಐಟಿ ಉದ್ಯಮಿಯಾಗಿದ್ದಾರೆ. ದೀಪಿಕಾ ದಾಸ್ ಮತ್ತು ದೀಪಕ್ ಪರಸ್ಪರ ಪ್ರೀತಿಸಿ ಮದುವೆಯಾದವರು.
/newsfirstlive-kannada/media/media_files/2025/08/22/deepika-das-8-2025-08-22-15-45-24.jpg)
ಇವರಿಬ್ಬರು ಆರಂಭದಲ್ಲಿ ಸ್ನೇಹಿತರಾಗಿದ್ದು, ಬಳಿಕ ಪ್ರೀತಿಸಿ ಮದುವೆಯಾಗಿದ್ದಾರೆ. ನಟಿ ದೀಪಿಕಾ ದಾಸ್ಗೆ ಗೋವಾದಲ್ಲೇ ಮದುವೆಯಾಗುವ ಆಗೋ ಕನಸು ಇತ್ತಂತೆ.
/newsfirstlive-kannada/media/media_files/2025/08/22/deepika-das-2025-08-22-15-45-24.jpg)
ಹೀಗಾಗಿ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನಟಿ ದೀಪಿಕಾ ದಾಸ್ ಉದ್ಯಮಿ ದೀಪಕ್ ಎಂಬುವವರ ಜೊತೆ ಮಾರ್ಚ್ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
/newsfirstlive-kannada/media/media_files/2025/08/22/deepika-das-6-2025-08-22-15-45-24.jpg)
ಸದ್ಯ ನಟಿ ದೀಪಿಕಾ ದಾಸ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳುತ್ತಾ ಇರುತ್ತಾರೆ.