/newsfirstlive-kannada/media/media_files/2025/08/17/anupama-gowda-2025-08-17-15-42-24.jpg)
/newsfirstlive-kannada/media/media_files/2025/08/17/anupama-gowda-1-2025-08-17-15-42-24.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಖ್ಯಾತಿಯ ನಟಿ ಅನುಪಮಾ ಗೌಡ ಸದಾ ನಗು ಮುಖದ ಚೆಲುವೆ.
/newsfirstlive-kannada/media/media_files/2025/08/17/anupama-gowda2-2025-08-17-15-42-24.jpg)
ಎಲ್ಲರ ಕಣ್ಣು ಕುಕ್ಕುವಂತೆ ಜೀವನ ಸಾಗಿಸುವ ಗಟ್ಟಿಗಿತ್ತಿ. ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಕ್ವಾಟ್ಲೆ ಕಿಚನ್ ಶೋನಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
/newsfirstlive-kannada/media/media_files/2025/08/17/anupama-gowda3-2025-08-17-15-42-24.jpg)
ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಌಕ್ಟಿವ್ ಆಗಿರೋ ನಟಿ, ನಿರೂಪಕಿ ಅನುಪಮಾ ಗೌಡ ಹೊಸ ಫೋಟೋಶೂಟ್ವೊಂದನ್ನು ಮಾಡಿಸಿದ್ದಾರೆ.
/newsfirstlive-kannada/media/media_files/2025/08/17/anupama-gowda-4-2025-08-17-15-42-24.jpg)
ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಶೇರ್ ಮಾಡಿಕೊಂಡ ಫೋಸ್ಟ್ನಲ್ಲಿ ನಿರೂಪಕಿ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ.
/newsfirstlive-kannada/media/media_files/2025/08/17/anupama-gowda-5-2025-08-17-15-42-24.jpg)
ಹಸಿರು ಬಣ್ಣದ ಸೀರೆ, ಗುಲಾಬಿ ಬಣ್ಣದ ಬ್ಲೌಸ್, ಕೈಯಲ್ಲಿ ಹಸಿರು ಬಳೆ, ಹಣೆಗೆ ಸ್ಟೀಕರ್ ಹಚ್ಚಿಕೊಂಡು ಮಿರ ಮಿರ ಮಿಂಚಿದ್ದಾರೆ.
/newsfirstlive-kannada/media/media_files/2025/08/17/anupama-gowda6-2025-08-17-15-42-25.jpg)
ಇದೇ ಫೋಟೋಸ್ ನೋಡಿದ ಫ್ಯಾನ್ಸ್, ಭಾರತೀಯ ನಾರಿ, ನಿಮ್ಗೆ ದೃಷ್ಟಿ ಆಗಿಬಿಡುತ್ತೆ, ನಿಜವಾಗಲೂ ನೀವೂ ತುಂಬಾ ಚೆನ್ನಾಗಿ ಕಾಣಿಸ್ತಾ ಇದ್ದೀರಾ ಅಂತ ಕಾಮೆಂಟ್ಸ್ ಹಾಕಿದ್ದಾರೆ.
/newsfirstlive-kannada/media/media_files/2025/08/17/anupama-gowda7-2025-08-17-15-42-25.jpg)
ನಟಿ ಅನುಪಮಾ ಗೌಡ ಅವರು ಅಕ್ಕ ಧಾರಾವಾಹಿ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು. ಇದಾದ ಬಳಿಕ ನಿರೂಪಕಿಯಾಗಿಯೂ ಸೈ ಎನಿಸಿಕೊಂಡಿದ್ದರು.
/newsfirstlive-kannada/media/media_files/2025/08/17/anupama-gowda-8-2025-08-17-15-43-52.jpg)
ಸೀರಿಯಲ್ ಬಳಿಕ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 5ಗೆ ಎಂಟ್ರಿ ಕೊಟ್ಟಿದ್ದರು. ಅಲ್ಲದೇ ಬಿಗ್ ಬಾಸ್ ಸೀಸನ್ 9ಕ್ಕೆ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದರಿಂದ ಅನುಪಮಾ ಗೌಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು.