/newsfirstlive-kannada/media/media_files/2025/08/13/mouna-guddemane-2025-08-13-11-07-04.jpg)
/newsfirstlive-kannada/media/media_files/2025/08/13/mouna-guddemane-6-2025-08-13-10-54-03.jpg)
ಕನ್ನಡ ಕಿರುತೆರೆಯಲ್ಲಿ ವೀಕ್ಷಕರ ಫೇವರೆಟ್ ಆಗಿ ಉಳಿದುಕೊಂಡಿದೆ ರಾಮಾಚಾರಿ ಸೀರಿಯಲ್. ರಾಮಾಚಾರಿ ಧಾರಾವಾಹಿಗೆ ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.
/newsfirstlive-kannada/media/media_files/2025/08/13/mouna-guddemane-1-2025-08-13-10-54-03.jpg)
ರಾಮಾಚಾರಿ ಸೀರಿಯಲ್ ಮೂಲಕ ದೊಡ್ಡ ಮಟ್ಟದಲ್ಲಿ ಮಿಂಚುತ್ತಿದ್ದಾರೆ ನಟಿ ಮೌನ ಗುಡ್ಡೆಮನೆ.
/newsfirstlive-kannada/media/media_files/2025/08/13/mouna-guddemane4-2025-08-13-10-54-03.jpg)
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರೋ ಮೌನ ಹೊಸ ಹೊಸ ಫೋಟೋಗಳ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.
/newsfirstlive-kannada/media/media_files/2025/08/13/mouna-guddemane2-2025-08-13-10-54-03.jpg)
ನಟಿ ಮೌನಗೆ ಸೀರೆ ಮೇಲೆ ಒಲವು ಜಾಸ್ತಿ. ಸೀರಿಯಲ್ನಲ್ಲಿ ಚಾರು ಉಡೋ ಸೀರೆ ಒಂದಕ್ಕಿಂತ ಒಂದು ಚಂದ.
/newsfirstlive-kannada/media/media_files/2025/08/13/mouna-guddemane8-2025-08-13-10-54-03.jpg)
ಸೀರಿಯಲ್ ಶುರುವಿನಲ್ಲಿ ಶ್ರೀಮಂತ ಜಂಬದ ಹುಡುಗಿ.. ನಂತರ ದಿನಗಳಲ್ಲಿ ಪ್ರೀತಿ ತುಂಬಿದ ಮಗ್ಧ ಚಲುವೆ ಆಗಿ, ಬೇಕು ಅಂದಿದ್ದನ್ನ ಪಡೆದುಕೊಳ್ಳುವ ಹಠಮಾರಿ ಹೆಣ್ಣಾಗಿ, ರಾಮಾಚಾರಿ ಮನೆಗೆ ಸೊಸೆ ಆಗಿ, ವಿಲನ್ಗಳಿಗೆ ಕನಸಲ್ಲೂ ಕಾಡೋ ಪವರ್ಫುಲ್ ಲೇಡಿಯಾಗಿ ಹೀಗೆ ಸಾಕಷ್ಟು ರೀತಿಯಲ್ಲಿ ಪಾತ್ರ ಬದಲಾಗ್ತಾ ಬಂದಿದೆ.
/newsfirstlive-kannada/media/media_files/2025/08/13/mouna-guddemane3-2025-08-13-10-54-03.jpg)
ಪ್ರತಿಯೊಂದು ಶೇಡ್ನಲ್ಲೂ ಚಾರು ಗೆದ್ದಿದ್ದಾಳೆ. ಮೌನಾ ಗುಡ್ಡೆಮನೆ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪಾತ್ರದ ಶೇಡ್ಗಳು ಬದಲಾಗ್ತಾ ಬಂದಂಗೆ ಉಡುಗೆ ತೊಡುಗೆ ಕೂಡ ಚೆಂಜ್ ಆಗ್ತಾ ಬಂದಿದೆ.
/newsfirstlive-kannada/media/media_files/2025/08/13/mouna-guddemane-7-2025-08-13-10-54-03.jpg)
ಧಾರಾವಾಹಿ ಶುರುವಿನ ಸಂಚಿಕೆಗಳಲ್ಲಿ ಪಕ್ಕಾ ಮಾಡ್ರನ್ ಹುಡುಗಿ. ಬಟ್ಟೆಗಳೂ ಅಷ್ಟೇ ಶಾರ್ಟ್ ಸ್ಕರ್ಟ್ಸ್. ಡೆನಿಮ್ಸ್ ಸೇರಿದಂತೆ ವೆಸ್ಟರ್ನ್ ಲುಕ್ ಇತ್ತು. ಅಲ್ಲಿಂದ ಚೂಡಿದಾರ್ಗೆ ಶಿಫ್ಟ್ ಆಯ್ತು. ಈಗಂತೂ ಸೀರೆಯದ್ದೇ ದರ್ಬಾರ್.
/newsfirstlive-kannada/media/media_files/2025/08/13/mouna-guddemane5-2025-08-13-10-54-03.jpg)
ತಿಳಿ ನೀಲಿ ಹಾಗೂ ತಿಳಿ ಹಸಿರು ಬಣ್ಣದ ಸೀರಿಯಲ್ಲಿ ನಟಿ ಮೌನ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಫೋಟೋಗಳನ್ನು ನಟಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
/newsfirstlive-kannada/media/media_files/2025/08/13/mouna-guddemane9-2025-08-13-10-54-03.jpg)
ಇದೇ ಫೋಟೋಸ್ ನೋಡಿದ ಅಭಿಮಾನಿಗಳು ಅಬ್ಬಬ್ಬಾ ಚಾರು ಸೂಪರ್, ನಮ್ಮ ಮುದ್ದು ಮೌನ, ಎಷ್ಟು ಸಖತ್ ಅಂತೆಲ್ಲಾ ಕಾಮೆಂಟ್ಸ್ ಹಾಕಿ ಹೊಗಳುತ್ತಿದ್ದಾರೆ.
/newsfirstlive-kannada/media/media_files/2025/08/13/mouna-guddemane-2025-08-13-10-49-39.jpg)
ಇನ್ನು, ರಾಮಾಚಾರಿ ಧಾರಾವಾಹಿಯಲ್ಲಿ ಚಾರುಲತಾ ಪಾತ್ರದ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ಮೌನ ಗುಡ್ಡೆಮನೆ ಕುಲದಲ್ಲಿ ಕೀಳ್ಯಾವುದೋ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದರು.