ಬಿಗ್​ ಬಾಸ್​ ಜರ್ನಿ ಮುಗಿಸಿ ಬಂದಿರುವ ಅಭಿಷೇಕ್ ಅವರು ನ್ಯೂಸ್​ ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಿಗ್​ ಬಾಸ್​ ಮನೆಯ ಜರ್ನಿ ಬಗ್ಗೆ ಮುಕ್ತವಾಗಿ ಹಂಚಿಕೊಂಡರು. ಗಿಲ್ಲಿ ಕಾಮಿಡಿಯಿಂದ ಮನೆಯವರಿಗೆ ಹರ್ಟ್​ ಆಗ್ತಿದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅಭಿಷೇಕ್​.. ಎರಡು ಕೈ ಸೇರಿದ್ರೆ ಮಾತ್ರ ಚಪ್ಪಾಳೆ. ನನ್ನ ಹಾಗೂ ಧನುಷ್ ಜೊತೆ ಯಾವತ್ತೂ ಗಿಲ್ಲಿ ಹಾಗೆ ನಡೆದುಕೊಂಡಿಲ್ಲ. ನಾವು ಗಿಲ್ಲಿಗೆ ಅಷ್ಟೊಂದು ಸ್ಪೇಸ್​ ಕೊಟ್ಟಿರಲಿಲ್ಲ. ಹಾಗಾಗಿ ನಮ್ಗಳ ಮಧ್ಯೆ ನೋವು ಆಗುವಂತದ್ದು ಏನೂ ನಡೆದಿಲ್ಲ. ಬೇರೆಯವರು ಯಾಕೆ ಹಾಗೆ ಹೇಳ್ತಾರೆ ಅಂದರೆ.. ಗಿಲ್ಲಿ ಮೊದಲ ಬಾರಿಗೆ ತಮಾಷೆ ಮಾಡಿದಾಗ ನಕ್ಕಿರುತ್ತಾರೆ. ಅದು ಅತಿಯಾದಾಗ ನೋವಾಯ್ತು ಎನ್ನುತ್ತಾರೆ. ಮೊದಲೇ ಗಿಲ್ಲಿಗೆ ನೀನು ಹಾಗೆ ಮಾಡಬೇಡ. ನನಗೆ ಇಷ್ಟ ಆಗಲ್ಲ ಅಂದರೆ ಗಿಲ್ಲಿ ಯಾವತ್ತೂ ಹಾಗೆ ಮಾಡಲ್ಲ ಎಂದಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us