ಗಿಲ್ಲಿ ಪರವಾಗಿ ಹೊಸ AI ಸಾಂಗ್ ರಿಲೀಸ್..! VIDEO

ಬಿಗ್​ ಬಾಸ್​ ಮನೆಯಲ್ಲಿ ಗಿಲ್ಲಿ ಆಟದ ವೈಖರಿ ಜನಮನ ಗೆದ್ದಿದೆ. ಗಲ್ಲಿ ಗಲ್ಲಿಯಲ್ಲಿಯೂ ಗಿಲ್ಲಿ ಮಾತಾಡೋ ಪ್ರತಿ ಪದ ಹಾಡಿನ ರೂಪ ಪಡೆಯುತ್ತಿದೆ. ಸದ್ಯ AI ಬಳಸಿಕೊಂಡು ಗಿಲ್ಲಿ ಕುರಿತು ಗೀತೆ ರಚಿಸಿದ್ದಾರೆ ಅಭಿಮಾನಿಗಳು. ಡಮಾಲ್ ಡಿಮಿಲ್ ಡಕ್ಕಾ ಗಿಲ್ಲಿ ಗೆಲ್ಲೋದ್ ಪಕ್ಕಾ ಎಂದು ಹೊಸ ಅಭಿಯಾನ ಶುರು ಮಾಡಿದ್ದಾರೆ.

author-image
Ganesh Kerekuli
Gilli new songs
Advertisment

ಬಿಗ್​ ಬಾಸ್​ ಮನೆಯಲ್ಲಿ ಗಿಲ್ಲಿ ಆಟದ ವೈಖರಿ ಜನಮನ ಗೆದ್ದಿದೆ. ಗಲ್ಲಿ ಗಲ್ಲಿಯಲ್ಲಿಯೂ ಗಿಲ್ಲಿ ಮಾತಾಡೋ ಪ್ರತಿ ಪದ ಹಾಡಿನ ರೂಪ ಪಡೆಯುತ್ತಿದೆ. 

ಸದ್ಯ AI (ಎಐ) ಬಳಸಿಕೊಂಡು ಗಿಲ್ಲಿ ಕುರಿತು ಗೀತೆ ರಚಿಸಿದ್ದಾರೆ ಅಭಿಮಾನಿಗಳು. ಡಮಾಲ್ ಡಿಮಿಲ್ ಡಕ್ಕಾ ಗಿಲ್ಲಿ ಗೆಲ್ಲೋದ್ ಪಕ್ಕಾ ಎಂದು ಹೊಸ ಅಭಿಯಾನನೇ ಶುರು ಮಾಡಿದ್ದಾರೆ. 

ರುದ್ರಿ ರಿಷಿಕಾ ಹಾಗೂ ಶಶಿ ಮ್ಯೂಸಿಕ್​ ಜೊತೆಗೆ ಎಂಬುವವರು ಸಾಹಿತ್ಯ ಬರೆದಿದ್ದು,  ಕಂಟೆಂಟ್​ ಕ್ರಿಯೇಟ್​ ಹಾಗೂ ಎಡಿಟಿಂಗ್​ ರವಿ ಎಬಿ ಮಾಡಿದ್ದಾರೆ. R2 Music ಯೂಟ್ಯೂಬ್​ನಲ್ಲಿ ಸಾಂಗ್ ರಿಲೀಸ್​ ಮಾಡಿದ್ದು ಸಖತ್​ ಎಂಟರ್​ಟೈನಿಂಗ್​ ಆಗಿದೆ. 

ಒಟ್ನಲ್ಲಿ ಗಿಲ್ಲಿ ಕೌಂಟರ್ ಕಿಕ್​ಗೆ ಸೆಲಿಬ್ರಿಟಿಗಳಿಂದ ಹಿಡಿದು, ವೀಕ್ಷಕರು ಫಿದಾ ಆಗಿದ್ದು, ಪ್ರತಿದಿನ ಹೊಸ ಹೊಸ ಕಂಟೆಂಟ್​ ಮೂಲಕ ಗಿಲ್ಲಿನ ಹಾಡಿ ಹೋಗಳ್ತಿದ್ದಾರೆ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Gilli Nata Bigg boss
Advertisment