/newsfirstlive-kannada/media/media_files/2025/08/04/navya-narayana-gowda-2025-08-04-10-48-15.jpg)
Navya Narayangowda: instagram
/newsfirstlive-kannada/media/media_files/2025/08/04/navya-narayana-gowda6-2025-08-04-10-55-29.jpg)
ಕನ್ನಡ ಕಿರುತೆರೆ ನಟಿ ನವ್ಯಾ ನಾರಾಯಣಗೌಡ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
/newsfirstlive-kannada/media/media_files/2025/08/04/navya-narayana-gowda5-2025-08-04-10-55-29.jpg)
ನಟಿ ನವ್ಯಾ ನಾರಾಯಣಗೌಡ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ನಟಿ ಅದ್ಧೂರಿ ಸೀಮಂತ ಶಾಸ್ತ್ರ ನೆರವೇರಿಸಿಕೊಂಡಿದ್ದಾರೆ.
/newsfirstlive-kannada/media/media_files/2025/08/04/navya-narayana-gowda3-2025-08-04-10-55-29.jpg)
ಹಲವಾರು ಧಾರಾವಾಹಿಗಳಲ್ಲಿ ನಟಿಸಿರೋ ನಟಿ ನವ್ಯಾ ನಾರಾಯಣಗೌಡ ಅವರು ಯೂಟ್ಯೂಬರ್ ಚಂದನ್ ಅವರನ್ನು ವಿವಾಹವಾಗಿದ್ದರು.
/newsfirstlive-kannada/media/media_files/2025/08/04/navya-narayana-gowda4-2025-08-04-10-55-29.jpg)
ನಟಿ ನವ್ಯಾ ನಾರಾಯಣಗೌಡ ಊರ್ಮಿಳಾ ಪಾತ್ರದ ಮೂಲಕ ವೀಕ್ಷಕರಿಗೆ ಚಿರಪರಿಚಿತರಾಗಿದ್ದಾರೆ.
/newsfirstlive-kannada/media/media_files/2025/08/04/navya-narayana-gowda2-2025-08-04-10-55-29.jpg)
ನವ್ಯಾ ನಾರಾಯಣಗೌಡ ಕನ್ನಡದ ಗೌರಿಪುರದ ಗಯ್ಯಾಳಿಗಳು, ಇವಳು ಸುಜಾತಾ, ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಮತ್ತು ತೆಲುಗಿನ ಅನು ಅನೆ ನೇನು ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
/newsfirstlive-kannada/media/media_files/2025/08/04/navya-narayana-gowda8-2025-08-04-10-55-29.jpg)
ಕೆ.ಆರ್.ಪೇಟೆ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಯೂಟ್ಯೂಬರ್ ಚಂದನ್ ಅವರನ್ನು ಮದುವೆಯಾಗಿದ್ದರು.
/newsfirstlive-kannada/media/media_files/2025/08/04/navya-narayana-gowda1-2025-08-04-10-55-29.jpg)
ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಇದೆ. ಸದ್ಯ ನಟಿ ನವ್ಯಾ ನಾರಾಯಣಗೌಡ ಅವರ ಸೀಮಂತ ಶಾಸ್ತ್ರವನ್ನು ಅದ್ಧೂರಿಯಾಗಿ ಮಾಡಲಾಗಿದೆ.
/newsfirstlive-kannada/media/media_files/2025/08/04/navya-narayana-gowda7-2025-08-04-10-55-29.jpg)
ಕೆ.ಆರ್.ಪೇಟೆಯಲ್ಲಿ ಚಂದನ್ ಅವರು ಪತ್ನಿಯ ಸೀಮಂತ ಶಾಸ್ತ್ರವನ್ನು ಮಾಡಿದ ಸಂಭ್ರಮದ ಕ್ಷಣಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು, ಈ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.