ಸದ್ದಿಲ್ಲದೇ ಎಂಗೇಜ್ ಆದ ಸಂಜನಾ.. ಹುಡುಗ ಯಾರು ಗೊತ್ತೇ..?

ಪುಟ್ಟಕ್ಕನ ಮಕ್ಕಳು ಹಾಗೂ ಗಂಧದ ಗುಡಿ ಧಾರಾವಾಹಿ ಮೂಲಕ ಖ್ಯಾತಿ ಪಡೆದ ಸಂಜನಾ ಬುರ್ಲಿಗೆ ನಿಶ್ಚಿತಾರ್ಥವಾದ ಸಂಭ್ರಮದಲ್ಲಿದ್ದಾರೆ. ಸಂಜನಾ ಬುರ್ಲಿ ಸದ್ದಿಲ್ಲದೆ, ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

author-image
Ganesh Kerekuli
sanjana burli (3)
Advertisment
Sanjana Burli
Advertisment