/newsfirstlive-kannada/media/media_files/2025/11/26/annayya-kannada-serial-1-2025-11-26-12-49-14.jpg)
/newsfirstlive-kannada/media/media_files/2025/11/26/annayya-kannada-serial-2025-11-26-12-49-29.jpg)
ಮೈ ಜುಮ್ ಅನ್ನೋ ದೃಶ್ಯ
ರೋಮಾಂಚನಕಾರಿ ಅನುಭವ ನೀಡಿದ ಅದ್ಭುತ ಧಾರಾವಾಹಿ ಅಣ್ಣಯ್ಯ. ಕಳೆದ ಸಂಚಿಕೆಯಲ್ಲಿ ನಾಯಕ ವಿಕಾಶ್ ಉತ್ತಯ್ಯ ಅಬ್ಬರಿಸಿದ್ದಾರೆ. ದೇವಿ ಹೊತ್ತು ವೀಕ್ಷಕರಿಗೆ ಮೈ ಜುಮ್ ಎನಿಸುವ ಅನುಭವ ನೀಡಿದ್ದಾರೆ. ಆ ದೃಶ್ಯ ವೈಭವದ ಮೇಕಿಂಗ್ ಝಲಕ್ ಇಲ್ಲಿವೆ.
/newsfirstlive-kannada/media/media_files/2025/11/26/annayya-kannada-serial-1-2025-11-26-12-50-10.jpg)
ದೈವಿಪುತ್ರ ಶಿವು
ಮಾರಿಗುಡಿ ಎಂಬ ಕೃತಕ ಊರಿನ ಹೆಸರಿಟ್ಟು ಅದ್ಭುತ ಸೃಷ್ಟಿಸುತ್ತಿದೆ ಅಣ್ಣಯ್ಯ ಧಾರಾವಾಹಿ. ಇತ್ತೀಚೆಗೆ ಪ್ರಸಾರವಾದ ಅಣ್ಣಯ್ಯ ಹಾಗೂ ಕರ್ಣ ಮಹಾಸಂಗಮದಲ್ಲಿ ದೈವಿಪುತ್ರ ಶಿವು ಪಾತ್ರ ಮಾಡಿದ ವಿಕಾಶ್ ಅಭಿನಯವನ್ನ ಕೊಂಡಾಡುತ್ತಿದ್ದಾರೆ ವೀಕ್ಷಕರು.
/newsfirstlive-kannada/media/media_files/2025/11/26/annayya-kannada-serial-5-2025-11-26-12-50-41.jpg)
ರೋಮಾಂಚನಕಾರಿ ನಟನೆ
ರಾಮನಗರದ ಹತ್ತಿರ ಇರೋ ಕೆಂಗಲ್ ಹನುಮಂತಯ್ಯ ದೇವಸ್ಥಾನದಲ್ಲಿ ಮಹಾಸಂಗಮದ ಕೊನೆಯ ಭಾಗವನ್ನ ಚಿತ್ರಿಕರಣ ಮಾಡಲಾಗಿದೆ. ಕರ್ಣ ಹಾಗೂ ಅಣ್ಣಯ್ಯ ಧಾರಾವಾಹಿಯ ದೊಡ್ಡ ತಾರಾಬಳಗದ ನಡುವೆ ದೇವಿ ಹೊತ್ತು ರೋಮಾಂಚನಕಾರಿ ನಟನೆ ಮಾಡಿದ್ದಾರೆ ವಿಕಾಶ್.
/newsfirstlive-kannada/media/media_files/2025/11/26/annayya-kannada-serial-4-2025-11-26-12-51-00.jpg)
ಸತ್ಯ ಬಯಲು ಮಾಡಿದ ದೇವಿ
ಪಾರು ಮುಂದೆ ಶಾರದಮ್ಮನೇ ಶಿವು ತಾಯಿ ಎಂಬ ಸತ್ಯ ಬಯಲು ಮಾಡಿದ್ದಾಳೆ ದೇವಿ. ಅಮ್ಮ-ಮಗನನ್ನ ಒಂದು ಮಾಡುವ ಜವಾಬ್ದಾರಿ ನಿಂದು ಎಂದಿದ್ದು, ಆ ದೃಶ್ಯ ಅಂತೂ ಕಾಂತಾರ ಸಿನಿಮಾ ನೆನಪಿಸುವಂತಿದೆ.
/newsfirstlive-kannada/media/media_files/2025/11/26/annayya-kannada-serial-6-2025-11-26-12-52-13.jpg)
ಒಟ್ನಲ್ಲಿ ಮಹಾಸಂಗಮದಿಂದ ಎರಡೂ ಕಥೆಗೂ ಹೊಸ ತಿರುವು ಕೊಟ್ಟಿದ್ದಾರೆ ರೈಟರ್ಸ್. ಇನ್ಮುಂದೆ ಸತ್ಯ ಬಳಕಿನಲ್ಲಿ ಮತ್ತಷ್ಟು ವಿಜೃಂಭಿಸಲಿವೆ ಕರ್ಣ ಹಾಗೂ ಅಣ್ಣಯ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us