/newsfirstlive-kannada/media/media_files/2025/10/26/nanda-gokula-5-2025-10-26-21-19-43.jpg)
/newsfirstlive-kannada/media/media_files/2025/10/26/nanda-gokula-6-2025-10-26-21-20-16.jpg)
ಪ್ರೀತಿ ತಂದ ಫಜೀತಿ..ಇದು ನಂದಗೋಕುಲ ಅಮೂಲ್ಯ ಪರಿಸ್ಥಿತಿ. ಓರ್ವ ಯುವಕನನ್ನ ಹಿಂದು ಮುಂದು ಗೊತ್ತಿಲ್ದೇ ಬ್ಲೈಂಡ್ ಆಗಿ ಪ್ರೀತಿ ಮಾಡಿ ಕೊನೆಗೆ ಮೋಸ ಹೋಗ್ತಾಳೆ.
/newsfirstlive-kannada/media/media_files/2025/10/26/nanda-gokula-4-2025-10-26-21-20-42.jpg)
ಆ ದೃಶ್ಯನ ನೀವೆಲ್ಲಾ ತೆರೆಮೇಲೆ ನೋಡಿದ್ದೀರ.. ತೆರೆ ಹಿಂದೆ ಏನೇನಾಯ್ತು ಅನ್ನೋದನ್ನ ಸೀರಿಯಲ್ ತಂಡ ಹಂಚಿಕೊಂಡಿದೆ.
/newsfirstlive-kannada/media/media_files/2025/10/26/nanda-gokula-2-2025-10-26-21-21-27.jpg)
ಅಮೂಲ್ಯ ಕಾಪಾಡಿ ಕೊನೆಗೆ ವಲ್ಲಭ ಬಲಿಪಶು ಆಗ್ತಾನೆ. ಇದ್ರ ಬಗ್ಗೆ ನಿರೀಕ್ಷೆ ಇತ್ತು. ಹಾಗೆ ಆಗಿದೆ ಕೂಡ. ಮದುವೆ ಶೂಟಿಂಗ್ ನಡೆದಿದ್ದು ಮೈಸೂರಿನ ದೇವಸ್ಥಾನ ಒಂದರಲ್ಲಿ.
/newsfirstlive-kannada/media/media_files/2025/10/26/nanda-gokula-8-2025-10-26-21-21-51.jpg)
ಅಂತೂ ಮದುವೆ ಹೈಡ್ರಾಮ ಮುಗಿದಿದೆ. ಸದ್ಯ ಸೊಸೆನ ಮನೆ ತುಂಬಿಸಿಕೊಂಡಿದ್ದಾಳೆ ಗಿರಿಜಾ. ಮದುವೆ ಹಬ್ಬನೂ ಜೊತೆಗೆ ಆಚರಿಸಿದ್ದಾರೆ.
/newsfirstlive-kannada/media/media_files/2025/10/26/nanda-gokula-1-2025-10-26-21-22-20.jpg)
ವಲ್ಲಭ-ಅಮೂಲ್ಯ ಕೋಳಿ ಜಗಳ ಮುಂದುವರೆಯಲಿದೆ. 2.0 ವರ್ಸನ್ ಬರೋದಿದೆ. ನೋಡದನ್ನ ಮಿಸ್ ಮಾಡ್ಬೇಡಿ ನಂದಗೋಕುಲ ರಾತ್ರಿ 9 ಗಂಟೆಗೆ..
/newsfirstlive-kannada/media/media_files/2025/10/26/nanda-gokula-3-2025-10-26-21-22-36.jpg)
/newsfirstlive-kannada/media/media_files/2025/10/26/nanda-gokula-9-2025-10-26-21-23-03.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us