/newsfirstlive-kannada/media/media_files/2025/11/26/annayya-kannada-serial-4-2025-11-26-12-51-00.jpg)
ಟಿಆರ್​ಪಿ ಲಿಸ್ಟ್​ನಲ್ಲಿ ಏರಿಳಿತಗಳಿವೆ. ಈ ಬಾರಿ ಕಲರ್ಸ್​ ವಾಹಿನಿಯ ನಾಲ್ಕು ಧಾರಾವಾಹಿಗಳು ಟಾಪ್​ 10 ರ ಸಾಲಿನಲ್ಲಿ ಸ್ಥಾನ ಪಡೆದಿರೋದು ವಿಶೇಷ.
ಮೊದಲ ಸ್ಥಾನದಲ್ಲಿ ಅಣ್ಣಯ್ಯ 9.3 , ಎರಡನೇ ಸ್ಥಾನದಲ್ಲಿ ಕರ್ಣ 9.1, ಮೂರನೇ ಸ್ಥಾನದಲ್ಲಿ ಅಮೃತಧಾರೆ 8.9, ನಾಲ್ಕನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 7.3 ಇದೆ. ಐದನೇ ಸ್ಥಾನದಲ್ಲಿ ಮುದ್ದು ಸೊಸೆ 6.9, ಆರನೇ ಸ್ಥಾನದಲ್ಲಿ ನಂದಗೋಕುಲ 6.3, ಎಳನೇ ಸ್ಥಾನವನ್ನ ಭಾರ್ಗವಿ LLB ಹಾಗೂ ಪುಟ್ಟಕ್ಕನ ಮಕ್ಕಳು 6.2 ಹಂಚಿಕೊಂಡಿವೆ.
ಏಂಟನೇ ಸ್ಥಾನದಲ್ಲಿ ಪ್ರೇಮಕಾವ್ಯ 5.8, ಒಂಬತ್ತನೇ ಸ್ಥಾನವನ್ನ ಶ್ರೀರಾಘವೇಂದ್ರ ಮಹಾತ್ಮೆ ಹಾಗೂ ನಾ ನಿನ್ನ ಬಿಡಲಾರೆ ಹಂಚಿಕೊಂಡಿದ್ದು 5.5, ಹತ್ತನೇ ಸ್ಥಾನದಲ್ಲಿ ನಿನ್ನ ಜೊತೆ ನನ್ನ ಕಥೆ 5.2 ಟಿಆರ್​ಪಿ ಪಡೆದುಕೊಂಡಿದೆ. ಅಣ್ಣಯ್ಯ ಹಾಗೂ ಕರ್ಣ ಮಹಾಸಂಗಮ 11.4 ಟಿಆರ್​ಪಿ ಪಡೆದುಕೊಂಡಿದೆ. ಬಿಗ್​ ಬಾಸ್​ ಪ್ರತಿದಿನದ ಸಂಚಿಕೆ 10.2 ಹಾಗೂ ವಾರಾಂತ್ಯ 14.2 ಟಿಆರ್​ಪಿ ಪಡೆದುಕೊಂಡಿದೆ. ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ 11.2 ಟಿಆರ್​ಪಿ ಪಡೆದುಕೊಂಡಿದೆ.
ಇದನ್ನೂ ಓದಿ: ಈ 4 ಪಾನೀಯ ಕುಡಿದ್ರೆ ನಿಮ್ಮ ಕಿಡ್ನಿಗಳು ಢಮಾರ್​..! ಇವತ್ತೇ ಬಿಟ್ಟುಬಿಡಿ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us