/newsfirstlive-kannada/media/media_files/2025/08/12/prathi-shetty-2025-08-12-18-48-50.jpg)
ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಖ್ಯಾತಿಯ ಬಾಲನಟಿ ದಿನದಿಂದ ದಿನಕ್ಕೆ ಸಖತ್​ ಶೈನ್​ ಆಗುತ್ತಿದ್ದಾರೆ. ನಟನೆ, ಡ್ಯಾನ್ಸ್​, ಜಿಮ್​ ಹೀಗೆ ಇಷ್ಟು ಚಿಕ್ಕ ವಯಸ್ಸಿನಲ್ಲೇ ಈ ಬಾಲನಟಿ ಮಿಂಚುತ್ತಿದ್ದಾರೆ.
/filters:format(webp)/newsfirstlive-kannada/media/media_files/2025/08/12/prathi-shetty2-2025-08-12-18-50-50.jpg)
ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಪಿಂಕಿ ಪ್ರಾತದಲ್ಲಿ ನಟಿಸುತ್ತಿರುವ ಬಾಲನಟಿ ಹೆಸರು ಪ್ರತಿ ಶೆಟ್ಟಿ. ಈಕೆ ತನ್ನ ಅದ್ಭುತ ನಟನೆಯ ಮೂಲಕವೇ ಎಲ್ಲರ ಗಮನವನ್ನು ಸಳೆದಿದ್ದಾಳೆ. ಮಾಡೆಲ್ ಮತ್ತು ಬಾಲಕಲಾವಿದೆಯಾಗಿ ಗುರುತಿಸಿಕೊಂಡಿರುವ ಪ್ರತಿಶೆಟ್ಟಿ ಮನೆಯಲ್ಲೇ ಸ್ಕೇಟಿಂಗ್ ಮೇಲೆ ಡ್ಯಾನ್ಸ್ ಮಾಡಿದ್ದಾರೆ.
/filters:format(webp)/newsfirstlive-kannada/media/media_files/2025/08/12/prathi-shetty1-2025-08-12-18-50-50.jpg)
ಹೌದು, ಬಾಲನಟಿ ಪ್ರತಿ ಶೆಟ್ಟಿ ತಮ್ಮ ಮನೆಯಲ್ಲಿ ಬ್ಯಾಲೆನ್ಸ್​ ತಪ್ಪದೇ ಡ್ಯಾನ್ಸ್​ ಮಾಡಿದ್ದಾಳೆ. ಇದೇ ವಿಡಿಯೋವನ್ನು ತಮ್ಮ ಇನ್​ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಫುಲ್​ ಶಾಕ್​ ಆಗಿದ್ದಾರೆ. ಅಲ್ಲದೇ ಪ್ರತಿ ಶೆಟ್ಟಿ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us