/newsfirstlive-kannada/media/media_files/2025/08/24/shwetha-chengappa9-2025-08-24-20-06-50.jpg)
/newsfirstlive-kannada/media/media_files/2025/08/24/shwetha-chengappa8-2025-08-24-18-43-33.jpg)
ಕನ್ನಡ ಕಿರುತೆರೆ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.
/newsfirstlive-kannada/media/media_files/2025/08/24/shwetha-chengappa7-2025-08-24-18-43-34.jpg)
ಸುಮತಿ, ಕಾದಂಬರಿ ಧಾರಾವಾಹಿಯ ಮೂಲಕ ನಟಿ ಶ್ವೇತಾ ಚೆಂಗಪ್ಪ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು.
/newsfirstlive-kannada/media/media_files/2025/08/24/shwetha-chengappa6-2025-08-24-18-43-34.jpg)
ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಮತ್ತು ನಿರೂಪಕಿಯಾಗಿ ಎರಡು ದಶಕಗಳಿಂದ ಮಿಂಚುತ್ತಿರುವ ನಟಿ ಶ್ವೇತಾ ಚೆಂಗಪ್ಪ ಥೈಲ್ಯಾಂಡ್ಗೆ ಹಾರಿದ್ದಾರೆ.
/newsfirstlive-kannada/media/media_files/2025/08/24/shwetha-chengappa5-2025-08-24-18-43-34.jpg)
ನಟಿ ಶ್ವೇತಾ ಚೆಂಗಪ್ಪ ನಿರೂಪಣೆಗೆ ಬ್ರೇಕ್ ಕೊಟ್ಟು ಕೊಂಚ ಫ್ರೀಯಾಗಿ ದೇಶ-ವಿದೇಶ ಸಂಚಾರ ಮಾಡುತ್ತಿದ್ದಾರೆ.
/newsfirstlive-kannada/media/media_files/2025/08/24/shwetha-chengappa4-2025-08-24-18-43-34.jpg)
ಮೊದಲೇ ಟ್ರಾವೆಲ್ ಪ್ರಿಯೆ ಆಗಿರೋ ಶ್ವೇತಾ ಚೆಂಗಪ್ಪಾ ಹೆಚ್ಚಾಗಿ ತಮ್ಮ ಫ್ಯಾಮಿಲಿ ಜೊತೆ ಟ್ರಾವೆಲ್ ಮಾಡುತ್ತಲೇ ಇರುತ್ತಾರೆ.
/newsfirstlive-kannada/media/media_files/2025/08/24/shwetha-chengappa3-2025-08-24-18-43-34.jpg)
ಸದ್ಯ ಥೈಲ್ಯಾಂಡ್ನಲ್ಲಿ ಬೋಟ್ ಮೇಲೆ ನಿಂತುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ ಶ್ವೇತಾ.
/newsfirstlive-kannada/media/media_files/2025/08/24/shwetha-chengappa2-2025-08-24-18-43-34.jpg)
ಇದೇ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನಟಿ ಶೇರ್ ಮಾಡಿಕೊಂಡಿದ್ದಾರೆ.
/newsfirstlive-kannada/media/media_files/2025/08/24/shwetha-chengappa1-2025-08-24-18-43-34.jpg)
ಫೋಟೋಗಳ ಜೊತೆಗೆ ಸುಂದರ ಸ್ಥಳ, ಸುಂದರ ನೆನಪುಗಳು, ಸುಂದರ ನಾನು. ನೀವು ಕಾರಣವನ್ನು ತಿಳಿದುಕೊಳ್ಳಲು ಬಯಸುತ್ತೀರಿ, ಊಹಿಸಿ ಮುಂದುವರಿಸಿ.. ಶೀಘ್ರದಲ್ಲೇ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
/newsfirstlive-kannada/media/media_files/2025/08/24/shwetha-chengappa-2025-08-24-18-43-34.jpg)
ಶ್ವೇತಾ ಚೆಂಗಪ್ಪ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.