/newsfirstlive-kannada/media/media_files/2025/09/21/karna-kannada-serial-3-2025-09-21-12-14-00.jpg)
/newsfirstlive-kannada/media/media_files/2025/11/22/ugram-manjanna-4-2025-11-22-15-53-20.jpg)
ಮೈಲಿಗಲ್ಲು ಊರಿದ ಕರ್ಣ
ಶತಕ ಪೂರೈಸಿದ ಸಂಭ್ರಮದಲ್ಲಿದೆ ಕರ್ಣ. ಹಲವು ಅಡೆತಡೆಗಳ ಜೊತೆಗೆ ಶುರುವಾದ ಧಾರಾವಾಹಿ ಇದು. ಕೊನೆಗೂ ಯಶಸ್ವಿ ನೂರರ ಮೈಲುಗಲ್ಲು ಸಾಧಿಸಿದೆ.
/newsfirstlive-kannada/media/media_files/2025/09/21/karna-kannada-serial-2-2025-09-21-12-12-55.jpg)
ಭರ್ಜರಿ ಭೋಜನ
ಇದೇ ಖುಷಿಗೆ ನಿರ್ಮಾಪಕಿ ಶ್ರುತಿ ನಾಯ್ಡು ಇಡೀ ತಂಡಕ್ಕೆ ಬಾಡೂಟ ಬಡಿಸಿದ್ದಾರೆ. ತಾವೇ ತಮ್ಮ ಕೈಯಾರೆ ಅಡುಗೆ ತಯಾರಿಸಿ ಭರ್ಜರಿ ಭೋಜನದ ವ್ಯವಸ್ಥೆ ಮಾಡಿದ್ರು.
/newsfirstlive-kannada/media/media_files/2025/09/21/karna-kannada-serial-1-2025-09-21-12-12-31.jpg)
ಕರ್ಣನ ಜನ್ಮರಹಸ್ಯ ಬಯಲು
ಇನ್ನೂ ನೂರರ ಸಂಚಿಕೆ ಕೂಡ ತುಂಬಾ ವಿಶೇಷವಾಗಿದೆ. ಕರ್ಣ ಹಾಗೂ ಅಣ್ಣಯ್ಯ ಮಹಾಸಂಗಮದಲ್ಲಿ ಕರ್ಣನ ಜನ್ಮರಹಸ್ಯ ಬಯಲಾಗ್ತಿದೆ.
/newsfirstlive-kannada/media/media_files/2025/11/19/karna-serial-2025-11-19-11-04-25.jpg)
ಮಹಾ ತಿರುವು
. ಶಿವು ತಾಯಿ ಶಾರದಮ್ಮ ಕರ್ಣನ ದೇಹದ ಮೇಲಿದ್ದ ಗುರುತು ನೋಡಿ ನಾನೇ ನಿಮ್ಮ ತಾಯಿಗೆ ಹೆರೆಗೆ ಮಾಡಿಸಿದ್ದು ಎಂದು ಶಾಕ್ ನೀಡಿದ್ದಾಳೆ. ಈ ಮಹಾ ತಿರುವು ಹೊಸ ಅಧ್ಯಾಯಕ್ಕೆ ನಾಂದಿ ಹಾಡ್ತಿದೆ.
/newsfirstlive-kannada/media/media_files/2025/08/24/kiran-raj-2025-08-24-18-09-11.jpg)
ಒಟ್ನಲ್ಲಿ ಇದೇ ಯಶಸ್ಸಿನ ಓಟ ಮುಂದುವರೆದು ಕರ್ಣ ಸಾವಿರ ಸಂಚಿಕೆ ಪೂರೈಸುವಂತಾಗಲಿ ನಮ್ಮ ಕಡೆಯಿಂದ ತಂಡಕ್ಕೆ ಬೆಸ್ಟ್ ವಿಶಸ್.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us