/newsfirstlive-kannada/media/media_files/2025/11/19/karna-kiran-raj-2025-11-19-11-04-11.jpg)
/newsfirstlive-kannada/media/media_files/2025/11/19/karna-serial-2025-11-19-11-04-25.jpg)
ಯಶಸ್ವಿ ಧಾರಾವಾಹಿ
ಕನ್ನಡ ಕಿರುತೆಯ ಸೆನ್ಸೆಷನಲ್ ಧಾರಾವಾಹಿ ಅಂದ್ರೆ ಅದು ಕರ್ಣ. ಹಲವು ರೆಕಾರ್ಡ್ಗಳನ್ನ ಬ್ರೇಕ್ ಮಾಡಿರೋ ಕರ್ಣ ಯಶಸ್ವಿ ಮಿಂಚಿನ ಓಟ ಮುಂದುವರೆಸಿದೆ.
/newsfirstlive-kannada/media/media_files/2025/11/19/karna-serial-2-2025-11-19-11-04-50.jpg)
ತುಮಕೂರಲ್ಲಿ ಕರ್ಣ ತಂಡ
ಇತ್ತಿಚೀಗಷ್ಟೇ ಕರ್ಣನ ಇಡೀ ತಂಡ ತುಮಕೂರಿಗೆ ತೇರಳಿತ್ತು. ಅಭಿಮಾನಿಗಳ ಜೊತೆ ಯಶಸ್ಸಿ ಸೀರಿಯಲ್ ಜಾತ್ರೆ ಮಾಡಿದೆ. ಆ ಅದ್ಧೂರಿ ಕಾರ್ಯಕ್ರಮ ಇನ್ನೇನು ಕೆಲವೇ ದಿನಗಳಲ್ಲಿ ಪ್ರಸಾರವಾಗಲಿದೆ ಅದಕ್ಕೂ ಮುನ್ನ ಅಲ್ಲಿನ ಕೆಲವು ಝಲಕ್ ನಮಗೆ ಲಭ್ಯವಾಗಿವೆ.
/newsfirstlive-kannada/media/media_files/2025/11/19/karna-serial-3-2025-11-19-11-05-19.jpg)
ಸಿದ್ದಗಂಗಾ ಮಠಕ್ಕೂ ಭೇಟಿ
ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಕರ್ಣ ತಂಡಕ್ಕೆ ಅಭಿಮಾನಿಗಳ ಪ್ರೀತಿ ಸಿಕ್ಕಿದೆ. ತುಮಕೂರು ಜನತೆ ಪ್ರೀತಿಯಿಂದ ತಂಡವನ್ನ ವೆಲ್ಕಮ್ ಮಾಡಿದ್ದು, ಶ್ರೀ ಸಿದ್ದಗಂಗಾ ಮಠಕ್ಕೂ ತಂಡ ಭೇಟಿ ನೀಡಿದೆ. ನಾಯಕ ಕಿರಣ್ ರಾಜ್ ನೆರದ ಮಕ್ಕಳಿಗೆ ಪ್ರಸಾದ ಬಡಿಸೋ ಮೂಲಕ ಜನಮನ ಗೆದ್ದಿದ್ದಾರೆ.
/newsfirstlive-kannada/media/media_files/2025/11/19/karna-serial-5-2025-11-19-11-05-50.jpg)
ಮಲಯಾಳಂಗೆ ಡಬ್
ಇದಿಷ್ಟು ತುಮಕೂರಲ್ಲಿ ನಡೆದ ಕರ್ಣನ ಜಾತ್ರೆ ಆಯ್ತು. ಮತ್ತೊಂದು ವಿಶೇಷ ಸಮಾಚಾರ ಅಂದ್ರೆ ಕರ್ಣ ಮಲಯಾಳಂ ಭಾಷೆಗೆ ಡಬ್ ಆಗಿದೆ. ಹೌದು, ಜೀ ಕೇರಳಂ ವಾಹಿನಿಯಲ್ಲಿ ಕರ್ಣನ್ ಎಂಬ ಟೈಟಲ್ನೊಂದಿಗೆ ಕರ್ಣನ ಹವಾ ಮಲಯಾಳಂನಲ್ಲೂ ಶುರುವಾಗಲಿದೆ.
/newsfirstlive-kannada/media/media_files/2025/09/21/karna-kannada-serial-3-2025-09-21-12-14-00.jpg)
ಕರ್ಣ ಹಾಗೂ ಅಣ್ಣಯ್ಯ ಧಾರಾವಾಹಿಯ ಮಹಾಸಂಗಮ ಅದ್ಧೂರಿಯಾಗಿ ಮೂಡಿ ಬರ್ತಿದೆ. ಮೈ ರೋಮಾಂಚನಗೋಳಿಸೋ ಹಲವು ದೃಶ್ಯಗಳ ಚಿತ್ರಿಕರಣ ನಡೀದಿದೆ. ಕಿರಣ್ ರಾಜ್ ಹಾಗೂ ವಿಕಾಶ್ ಉತ್ತಯ್ಯ ರಗಡ್ ಆಗಿ ಪರ್ಫಾಮ್ ಮಾಡ್ತದಿದ್ದಾರೆ.
/newsfirstlive-kannada/media/media_files/2025/09/21/karna-kannada-serial-4-2025-09-21-12-13-26.jpg)
ಒಟ್ಟಿನಲ್ಲಿ ಹೈ-ಕಾಂಪಿಟೇಶನ್ ಇರುವ ಈ ಕಾಲದಲ್ಲಿ ಕರ್ಣ ಧಾರಾವಾಹಿ ಹೊಸ ಇತಿಹಾಸ ಸೃಷ್ಟಿಮಾಡ್ತಿರೋದು ಸುಳ್ಳಲ್ಲ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us