ಕಾರ್ತಿಕ್ - ನಮ್ರತಾ ಗೌಡ ಸಂಬಂಧ.. Exclusive ರಿಯಾಕ್ಷನ್..! VIDEO

ನಟ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಗೌಡ ಮದುವೆ ಗಾಸಿಪ್ ನಿಜಾನಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನ್ಯೂಸ್​ಫಸ್ಟ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುವ ಕಾರ್ತಿಕ್ ಮಹೇಶ್.. ಸದ್ಯಕ್ಕೆ ಆ ವಿಚಾರದ ಬಗ್ಗೆ ಯೋಚನೆ ಮಾಡಿಲ್ಲ ಎಂದಿದ್ದಾರೆ.

author-image
Ganesh Kerekuli
Advertisment

ನಟ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಗೌಡ ಮದುವೆ ಗಾಸಿಪ್ ನಿಜಾನಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನ್ಯೂಸ್​ಫಸ್ಟ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುವ ಕಾರ್ತಿಕ್ ಮಹೇಶ್.. ಸದ್ಯಕ್ಕೆ ಆ ವಿಚಾರದ ಬಗ್ಗೆ ಯೋಚನೆ ಮಾಡಿಲ್ಲ. ನಾನು-ನಮ್ರತಾ ಟ್ರೋಲ್ ಬಗ್ಗೆ ಮಾತಾಡ್ತಾ ಇರ್ತೀನಿ. ಅಭಿಮಾನಿಗಳು ಖುಷಿಗೆ ಹೀಗೆ ಹಾಕ್ತಿದ್ದಾರೆ. ಅದು ನಿಜವಾದ್ರೆ ಅಭಿಮಾನಿಗಳಿಗೆ ಇನ್ನೂ ಖುಷಿ. ಮುಂದೆ ನೋಡೋಣ, ಸದ್ಯಕ್ಕೆ ಯಾವುದೇ ಯೋಚನೆ ಇಲ್ಲ ಎಂದಿದ್ದಾರೆ. 

ಸೋಶಿಯಲ್ ಮಿಡಿಯಾದಲ್ಲಿ ಇವರಿಬ್ಬರ ಬಗ್ಗೆ ತುಂಬಾನೇ ಗಾಸಿಪ್ ಇದೆ. ನಮ್ರತಾ ಗೌಡ ವಿಡಿಯೋ ಒಂದನ್ನ ಶೇರ್ ಮಾಡಿದ್ದರು. ಆ ವಿಡಿಯೋದಲ್ಲಿ ನಮ್ರತಾ ಗೌಡರ ಕೈಯನ್ನ ಓರ್ವ ಹಿಡಿದುಕೊಂಡಿದ್ದ. ಆ ಕೈಯಲ್ಲಿದ್ದ ಬ್ಯಾಂಡ್ ನೋಡಿ, ಕಾರ್ತಿಕ್ ಮಹೇಶ್ ಎಂದು ಚರ್ಚೆ ಶುರುವಾಗಿತ್ತು. ಕಾರ್ತಿಕ್ ಮಹೇಶ್ ನೀಡಿರುವ ಕ್ಲ್ಯಾರಿಟಿ ಇಲ್ಲಿದೆ. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Namratha Gowda Karthik Mahesh
Advertisment