/newsfirstlive-kannada/media/media_files/2025/10/09/laxkshmi-nivasa-2-2025-10-09-14-11-43.jpg)
/newsfirstlive-kannada/media/media_files/2025/10/09/disha-madan-2025-10-09-14-12-02.jpg)
ಭಾವನಾ ಪಾತ್ರ ಮಾಡ್ತಿರೋ ದಿಶಾ ಮದನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್. ಸೀರಿಯಲ್ನಲ್ಲಿ ಮಾತ್ರ ಸೈಲೆಂಟ್. ರಿಯಲ್ನಲ್ಲಿ ಇಬ್ಬರೂ ಮಕ್ಕಳನ್ನ ಸಂಬಾಳಿಸ್ತಿರುವ ಅವರು ತಮ್ಮ ಪ್ಯಾಶನ್ನ್ನೂ ಫಾಲೋ ಮಾಡ್ತಿರೋ ಸೂಪರ್ ವುಮನ್.
/newsfirstlive-kannada/media/media_files/2025/10/09/laxkshmi-nivasa-6-2025-10-09-14-13-22.jpg)
ಸದಾ ತನ್ನವರು, ತನ್ನ ಜೊತೆಗಿರೋರು ಅಷ್ಟೇ ಖುಷಿ ಖುಷಿಯಾಗಿ ಇರಬೇಕು ಎನ್ನುವವರು. ಬಹಳ ದಿನಗಳಿಂದ ಪ್ಲ್ಯಾನ್ ಮಾಡಿ ತಮ್ಮ ಲಕ್ಷ್ಮೀ ನಿವಾಸ ಗೆಳೆಯರ ಬಳಗದ ಜೊತೆ ಸಂತೋಷದ ಕ್ಷಣಗಳನ್ನ ಕಳೆದಿದ್ದಾರೆ.
/newsfirstlive-kannada/media/media_files/2025/10/09/laxkshmi-nivasa-5-2025-10-09-14-13-40.jpg)
ಚಂದನಾ ಅನಂತಕೃಷ್ಣ, ವೆಂಕಿ ಪಾತ್ರ ಮಾಡ್ತಿರೋ ಚಂದ್ರು ಶಾಸ್ತ್ರಿ, ಸಂತೋಷ್ ಪಾತ್ರ ಮಾಡ್ತಿರೋ ಮದನ್ ಹೆಗ್ಗಡೆ, ಚಲುವಿ ಪಾತ್ರ ಮಾಡ್ತಿರೋ ಚೆರಿಕಾ ಮೂರ್ತಿ, ಶ್ರೀನಿವಾಸ ಪಾತ್ರ ಮಾಡ್ತಿರೋ ಅಶೋಕ್ ಜಂಬೆ ಸೇರಿದಂತೆ ದಿಶಾ ಮದನ್ ಎಲ್ಲರನ್ನೂ ಕುಣಿಸಿ, ಎಂಜಾಯ್ ಮಾಡಿದ್ದಾರೆ.
/newsfirstlive-kannada/media/media_files/2025/10/09/laxkshmi-nivasa-2025-10-09-14-14-10.jpg)
ಕಡಲ ತೀರದಲ್ಲಿ ಸೀರಿಯಲ್ ಅಪ್ಪ-ಮಕ್ಕಳು ದೋಸ್ತಿಗಳಂತೆ ಕ್ಯಾಮರಾ ಕಣ್ಣಲ್ಲಿ ಸೇರೆಯಾಗಿದ್ದು ಹೀಗೆ.
/newsfirstlive-kannada/media/media_files/2025/10/09/laxkshmi-nivasa-9-2025-10-09-14-14-46.jpg)
/newsfirstlive-kannada/media/media_files/2025/10/09/laxkshmi-nivasa-1-2025-10-09-14-16-02.jpg)
/newsfirstlive-kannada/media/media_files/2025/10/09/laxkshmi-nivasa-7-2025-10-09-14-16-16.jpg)