/newsfirstlive-kannada/media/media_files/2025/09/16/mansi-joshi-5-2025-09-16-11-28-10.jpg)
ಮಾನ್ಸಿ ಜೋಶಿ
/newsfirstlive-kannada/media/media_files/2025/09/16/mansi-joshi-6-2025-09-16-11-28-26.jpg)
ಟ್ರೆಂಡಿಂಗ್ನಲ್ಲಿರೋ ನಟಿ ಮಾನ್ಸಿ ಜೋಶಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್. ಕನ್ನಡ ಸೇರಿದಂತೆ ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಅಭಿನಯಿಸ್ತಿದ್ದಾರೆ. ವೆಬ್ ಸೀರಿಸ್ಗಳಲ್ಲೂ ಇವ್ರದ್ದೇ ಹವಾ..
/newsfirstlive-kannada/media/media_files/2025/09/16/mansi-joshi-4-2025-09-16-11-28-47.jpg)
ಕಳೆದ ವರ್ಷ ರಾಘವ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು ಮಾನ್ಸಿ. ಮದುವೆ ನಂತರ ನಟಿಯರ ಕೇರಿಯರ್ ಮುಗಿಯುತ್ತೆ ಎಂಬದನ್ನ ಸುಳ್ಳು ಎಂದು ಪ್ರೂವ್ ಮಾಡಿರೋ ಮಾನ್ಸಿ, ಬಹುಭಾಷೆಗಳಲ್ಲಿ ಮಿಂಚ್ತಿದ್ದಾರೆ.
/newsfirstlive-kannada/media/media_files/2025/09/16/mansi-joshi-2-2025-09-16-11-29-02.jpg)
ಪ್ರತಿದಿನವೂ ಹೊಸದಾಗಿ ಕಾಣಿಸಿಕೊಳ್ಬೇಕು ಎಂಬುದು ಮಾನ್ಸಿ ಸ್ಫೂರ್ತಿಯ ಲೈನ್. ಅದಕ್ಕೆ ಹೊಸ ಹೊಸ ಫೋಟೋಶೂಟ್ಗಳನ್ನ ಮಾಡಸ್ತಿರ್ತಾರೆ. ಕೃಷ್ಣ ಜನ್ಮಾಷ್ಟಮಿಗೆ ರಾಧೆಯ ಲುಕ್ನಲ್ಲಿ ಕಂಗೋಳಿಸಿದ್ದ ನಟಿ, ಓನಮ್ಗೆ ಬೆಳ್ಳಿ ಗೊಂಬೆಯಾಗಿದ್ರು.
/newsfirstlive-kannada/media/media_files/2025/09/16/mansi-joshi-8-2025-09-16-11-29-21.jpg)
ಸದ್ಯ ಬಾಂಬೆ ಬೆಡಗಿ ಸ್ಟೈಲ್ನಲ್ಲಿ ಸಲ್ವಾರ್ನಲ್ಲಿ ರಾರಾಜಿಸ್ತಿದ್ದಾರೆ. ಓಲ್ಡ್ ಥೀಮ್ನಲ್ಲಿ ಮಾಡಿಸಿರೋ ಈ ಫೋಟೋಶೂಟ್ಗೆ ಹೇವಿ ಆಭರಣ ಧರಿಸಿದ್ದಾರೆ. ಕ್ರೀಮ್ ಬಣ್ಣದ ಸಲ್ವಾರ್ನಲ್ಲಿ ಮಿಂಚಿದ್ದಾರೆ.
/newsfirstlive-kannada/media/media_files/2025/09/16/mansi-joshi-7-2025-09-16-11-29-38.jpg)
ಫೋಟೋ ಶೂಟ್ ಮಾಡಿಸಿಕೊಂಡಿರುವ ಮಾನ್ಸಿ, ಜೋಶ್ನಲ್ಲಿ ಇನ್ಸ್ಟಾಗೆ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ಸ್ವರ್ಗದಿಂದ ಧರೆಗಿಳಿದ ಅಪ್ಸೆರೆ ಅಂತೆ ಕಾಣ್ತಿದ್ದೀರ ಎಂದು ನೆಚ್ಚಿನ ನಟಿ ಅಂದವನ್ನ ಹೋಗಳುತ್ತಿದ್ದಾರೆ ಫ್ಯಾನ್ಸ್..