/newsfirstlive-kannada/media/media_files/2025/10/28/megha-shenoyy-2025-10-28-18-32-26.jpg)
/newsfirstlive-kannada/media/media_files/2025/10/28/megha-shenoyy-1-2025-10-28-18-32-48.jpg)
ಗೌತಮ್ ದಿವಾನ್ ತಂಗಿ ಸುಧಾ ಪಾತ್ರದಲ್ಲಿ ಜನಪ್ರಿಯತೆ ಪಡೆದಿದ್ದ ನಟಿ ಮೇಘಾ ಶಣೈ. ಸುಧಾ-ಸೃಜನ್ ಜೋಡಿನ ವೀಕ್ಷಕರು ಇಷ್ಟಪಟ್ಟಿದ್ರು. ಸದ್ಯ ಇವ್ರ ಟ್ರ್ಯಾಕ್ ಸ್ಟೋರಿಯಲ್ಲಿ ಇಲ್ಲ. ಈಗೇನಿದ್ರೂ ಗೌತಮ್-ಭೂಮಿ ಹೊಸ ಲವ್ ಸ್ಟೋರಿ ಅಧ್ಯಾಯ ನಡೀತಿದೆ.
/newsfirstlive-kannada/media/media_files/2025/10/28/megha-shenoyy-2-2025-10-28-18-33-08.jpg)
ಸುಧಾ ಕೆಲವೇ ತಿಂಗಳು ಕಾಣಿಸಿಕೊಂಡರೂ ವೀಕ್ಷಕರ ಮನ ಗೆಲ್ಲವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯದಲ್ಲೇ ಹಸೆಮನೆ ಏರಲಿದ್ದಾರೆ ನಟಿ ಮೇಘಾ. ಭಾವಿ ಪತಿ ಭರತ್ ಸಿಂಗ್ ಜೊತೆಗೆ ವಿಶೇಷ ಫೋಟೋಗಳನ್ನ ಕ್ಲಿಕ್ಕಿಸಿದ್ದಾರೆ.
/newsfirstlive-kannada/media/media_files/2025/10/28/megha-shenoyy-3-2025-10-28-18-33-26.jpg)
ಸ್ನೇಹತರ ಜೊತೆ ನಟಿ ಮೇಘಾ ಬ್ರೈಡ್ ಟೂ ಬಿ ಪಾರ್ಟಿ ಎಂಜಾಯ್ ಮಾಡಿದ್ದಾರೆ. ಆಗಸ್ಟ್ 21 ರಂದು ಈ ಜೋಡಿ ನಿಶ್ಚಿತಾರ್ಥ ಜರುಗಿತ್ತು. ಮೇಘಾ ಶಣೈ ಮೂಲತಹ ಮಂಗಳೂರಿನವರು.
/newsfirstlive-kannada/media/media_files/2025/10/28/megha-shenoyy-4-2025-10-28-18-33-43.jpg)
ಸದ್ಯ ಬೆಂಗಳೂರಿನಲ್ಲೇ ನೆಲಿಸಿದ್ದಾರೆ. ಭರತ್ ಸಿಂಗ್ ಕೂಡ ಬೆಂಗಳೂರಿನವರು. ಇವ್ರದ್ದು ಪ್ರೇಮ ವಿವಾಹ. ನವೆಂಬರ್ನಲ್ಲಿ ಅದ್ಧೂರಿ ಮದುವೆ ನಡೆಯಲಿದೆ.
/newsfirstlive-kannada/media/media_files/2025/10/28/megha-shenoyy-5-2025-10-28-18-34-07.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us