/newsfirstlive-kannada/media/media_files/2025/11/12/megha-shankrappa-5-2025-11-12-15-20-33.jpg)
/newsfirstlive-kannada/media/media_files/2025/11/12/megha-shankrappa-3-2025-11-12-15-20-48.jpg)
ಸೀತಾರಾಮ ಸೀರಿಯಲ್ ಸ್ಟಾರ್
ಸೀತಾರಾಮ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ನಟಿ ಮೇಘನಾ ಶಂಕ್ರಪ್ಪ. ಪ್ರಿಯಾ ಪಾತ್ರ ಹೆಸರು ತಂದುಕೊಟ್ಟಿತ್ತು. ಧಾರಾವಾಹಿ ಪೀಕ್ನಲ್ಲಿರೋವಾಗ್ಲೇ ಜಯಂತ್ ಎಂಬುವವರನ್ನ ಮದುವೆ ಆಗಿದ್ರು ಮೇಘನಾ.
/newsfirstlive-kannada/media/media_files/2025/11/12/megha-shankrappa-4-2025-11-12-15-21-40.jpg)
‘ಹನಿ’ಮೂನ್ ಟೈಮ್
ಜೋಡಿ ಮ್ಯಾರೀಡ್ ಲೈಫ್ನ ಜಾಲಿಯಾಗಿ ಕಳಿತಿದ್ದಾರೆ. ಸದ್ಯ ಈಗ ಹನಿಮೂನ್ಗೆ ತೆರೆಳಿದ್ದು, ಸುದೀರ್ಘ 16 ದಿನಗಳ ಪ್ರಯಾಣ ಎಂಜಾಯ್ ಮಾಡ್ತಿದ್ದಾರೆ
/newsfirstlive-kannada/media/media_files/2025/11/12/megha-shankrappa-2025-11-12-15-22-25.jpg)
ಕನಸಿನ ಪ್ರವಾಸ
ತಿಂಗಳುಗಳಿಂದ ಪ್ಲ್ಯಾನ್ ಮಾಡಿ ಯೂರೋಪ್ ಕಡೆ ಮುಖ ಮಾಡಿದ್ದಾರೆ. ಸ್ವಿಜರ್ಲ್ಯಾಂಡ್ ಹಾಗೂ ಇಟಲಿ ದೇಶ ಸುತ್ತುತ್ತಿದೆ ಜೋಡಿ.
/newsfirstlive-kannada/media/media_files/2025/11/12/megha-shankrappa-8-2025-11-12-15-22-56.jpg)
ಮಂಜುಗಡ್ಡೆಯ ಹಾಲು ಬಣ್ಣದ ಸ್ವಿಜ್ ಬ್ಯೂಟಿಗ್ ಫಿದಾ ಆಗಿದ್ದಾರೆ ಮೇಘನಾ.
/newsfirstlive-kannada/media/media_files/2025/11/12/megha-shankrappa-9-2025-11-12-15-23-17.jpg)
ಒಟ್ನಲ್ಲಿ ಇನ್ನು 10 ದಿನಗಳ ಕಾಲ ಜೋಡಿ ಹೊರದೇಶದಲ್ಲಿಯೇ ಇರಲಿದ್ದು, ಪ್ರತಿಯೊಂದು ಚಂದದ ದೃಶ್ಯಗಳನ್ನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿದ್ದಾರೆ ನಟಿ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us