/newsfirstlive-kannada/media/media_files/2025/08/20/mahitha-2025-08-20-21-03-58.jpg)
/newsfirstlive-kannada/media/media_files/2025/08/20/mahitha-2025-08-20-20-48-14.jpg)
ಈ ಪುಟ್ಟ ಹುಡುಗಿ ಮಹಿತಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನನ್ನಮ್ಮ ಸೂಪರ್ ಸ್ಟಾರ್, ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ, ಚುಕ್ಕಿತಾರೆ ಸೀರಿಯಲ್ ಮೂಲಕ ಎಲ್ಲರ ಮನೆ ಮಾತಾಗಿದ್ದಳು ಬಾಲನಟಿ ಮಹಿತಾ.
/newsfirstlive-kannada/media/media_files/2025/08/20/mahitha-1-2025-08-20-20-48-14.jpg)
ಚುಕ್ಕಿತಾರೆ ಸೀರಿಯಲ್ ಮೂಲಕ ಸಖತ್ ಫೇಮಸ್ ಆಗಿದ್ದ ಮಹಿತಾ ಸದ್ಯ ನಾ ನಿನ್ನ ಬಿಡಲಾರೆ ಸೀರಿಯಲ್ನಲ್ಲಿ ಹಿತಾ ಪಾತ್ರದಲ್ಲಿ ನಟಿಸುತ್ತಿದ್ದಾಳೆ.
/newsfirstlive-kannada/media/media_files/2025/08/20/mahitha-2-2025-08-20-20-48-14.jpg)
ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ತನ್ನ ಅದ್ಭುತ ನಟನೆಯ ಮೂಲಕ ಕಮಾಲ್ ಮಾಡಿದ್ದ ಮಹಿತಾ ತಾಯಿಯ ಜೊತೆ ಮಸ್ತ್ ರೀಲ್ಸ್, ಕಾಮಿಡಿ ಮಾಡ್ತಾ ಇರುತ್ತಾಳೆ.
/newsfirstlive-kannada/media/media_files/2025/08/20/mahitha-3-2025-08-20-20-48-14.jpg)
ಅಲ್ಲದೇ ವಂಶಿಕಾಳ ಗೆಳತಿ ಮಹಿತಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿದ್ದಾಳೆ.
/newsfirstlive-kannada/media/media_files/2025/08/20/mahitha-4-2025-08-20-20-48-14.jpg)
ಆಗಾಗ ಅಮ್ಮ ತನುಜಾ ಅವರ ಜೊತೆಗೆ ಮುದ್ದಾದ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾ ಇರುತ್ತಾಳೆ.
/newsfirstlive-kannada/media/media_files/2025/08/20/mahitha-5-2025-08-20-20-48-14.jpg)
ಈಗ ಮಹಿತಾ ಪುಟ್ಟ ದೋಣಿಯಲ್ಲಿ ಕೈಯಲ್ಲಿ ವಾಟರ್ ಲಿಲ್ಲಿ ಹಿಡಿದುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾಳೆ.
/newsfirstlive-kannada/media/media_files/2025/08/20/mahitha-6-2025-08-20-20-48-14.jpg)
ಶೂಟಿಂಗ್ ಬಿಡುವಿನ ಸಂದರ್ಭದಲ್ಲಿ ಮಹಿತಾ ಕುಟುಂಬ ಆಗಾಗ ಆಚೆ ಹೋಗುತ್ತಲೇ ಇರುತ್ತಾರೆ.
/newsfirstlive-kannada/media/media_files/2025/08/20/mahitha-7-2025-08-20-20-48-14.jpg)
ಇದೀಗ ಕೇರಳದ ಲಿಲಿ ಪಾಯಿಂಟ್ಗೆ ಮಹಿತಾ ಹಾಗೂ ಪೋಷಕರು ಹೋಗಿ ಸಖತ್ ಏಂಜಾಯ್ ಮಾಡಿದ್ದಾರೆ.
/newsfirstlive-kannada/media/media_files/2025/08/20/mahitha-8-2025-08-20-20-48-14.jpg)
ಬ್ಲಾಕ್ ಟಾಪ್, ಬ್ಲಾಕ್ ಪ್ಯಾಂಟ್ ಹಾಕಿಕೊಂಡು ಫೋಟೋಗೆ ಮುದ್ದು ಮುದ್ದಾಗಿ ಪೋಸ್ ಕೊಟ್ಟಿದ್ದಾಳೆ ಮಹಿತಾ.
/newsfirstlive-kannada/media/media_files/2025/08/20/mahitha-9-2025-08-20-20-48-14.jpg)
ಇದೇ ಫೋಟೋಗಳನ್ನು ಮಹಿತಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾಳೆ.