/newsfirstlive-kannada/media/media_files/2025/10/10/namratha-gowda-2-2025-10-10-14-14-49.jpg)
/newsfirstlive-kannada/media/media_files/2025/10/07/karna-serial-2025-10-07-13-59-55.jpg)
ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಪಾತ್ರಕ್ಕೆ ನಮ್ರತಾ ಬಣ್ಣ ಹಚ್ಚಿದ್ದಾರೆ. ಸ್ಟೋರಿ ಪ್ರಕಾರ ನಿಧಿ-ಕರ್ಣ ಪ್ರೀತಿ ಮಾಡ್ತಿದ್ದು, ಇವ್ರ ಪ್ರೀತಿಗೆ ಕೊಳ್ಳಿ ಇಡೋ ಕರ್ಣನ ಅಪ್ಪನೇ ತಂತ್ರ ರೂಪಿಸಿದ್ದಾನೆ. ಈ ಕುತಂತ್ರಕ್ಕೆ ನಿತ್ಯಾ-ತೇಜಸ್ ಪ್ರೀತಿ ಹಾಗೂ ಕರ್ಣ-ನಿಧಿ ಪ್ರೀತಿ ಬಲಿಯಾಗಲಿದೆ. ಅರ್ಥಾತ್ ಕರ್ಣ ಪರಿಸ್ಥಿಗೆ ಕಟ್ಟು ಬಿದ್ದು ನಿತ್ಯಾಗೆ ತಾಳಿ ಕಟ್ಟುತ್ತಾನೆ.
/newsfirstlive-kannada/media/media_files/2025/10/07/namrutha-gowda-4-2025-10-07-14-04-06.jpg)
ಇದು ಮುಂದೆ ನಡೆಯೋ ಸ್ಟೋರಿ. ಈ ಕುರಿತು ಈಗಾಗ್ಲೇ ಪ್ರೊಮೋ ರಿಲೀಸ್ ಆಗಿದೆ. ಪ್ರೊಮೋ ನೋಡಿದ ನಿಧಿ-ಕರ್ಣ ಅಭಿಮಾನಿಗಳು ಸಹಜವಾಗಿಯೇ ನಿತ್ಯಾ ಪಾತ್ರದ ಬಗ್ಗೆ ಬೇಸರ ಹೋರ ಹಾಕ್ತಿದ್ದಾರೆ.
/newsfirstlive-kannada/media/media_files/2025/10/10/namratha-gowda-1-2025-10-10-14-16-48.jpg)
ಇಷ್ಟ ಆಗಿದ್ರೇ ಓಕೆ. ಆದ್ರೆ ಕೆಲ ಕಿಡಿಗೆಡಿಗಳು ನಿತ್ಯಾ ಪಾತ್ರ ಮಾಡ್ತಿರೋ ನಮ್ರತಾ ವಿರುದ್ಧ ಕೆಟ್ಟ ಕೆಟ್ಟ ಪದಗಳನ್ನ ಬಳುಸುತ್ತಿದ್ದಾರೆ. ಅದೇಷ್ಟೇ ಬಾರಿ ನಟಿ ನಮ್ರತಾ ಅವರು ವಾರ್ನ್ ಮಾಡಿದ್ರು, ಅದೇ ರಿಪೀಟ್ ಆಗುತ್ತಿದೆ.
/newsfirstlive-kannada/media/media_files/2025/10/07/namrutha-gowda-3-2025-10-07-14-03-13.jpg)
ವೈಯಕ್ತಿಕ ವಿಚಾರಗಳನ್ನ ತಗೊಂಡು, ನಮ್ರತಾ ಅವರ ತಾಯಿ ಹಾಗೂ ಕುಟುಂಬಕ್ಕೂ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಇದ್ರಿಂದ ನಮ್ರತಾ ಅವರ ಫ್ಯಾನ್ ಪೇಜ್ಗಳು ರೋಚ್ಚಿಗೆದ್ದಿದ್ದು, ಪ್ರತಿಯೊಂದು ಕಾಮೆಂಟ್ನ ಫೋಟೋ ತೆಗೆದು ವಿತ್ ಪ್ರೂಫ್ ಪೋಸ್ಟ್ ಮಾಡಿದ್ದಾರೆ.
/newsfirstlive-kannada/media/media_files/2025/10/07/namrutha-gowda-2025-10-07-13-56-14.jpg)
ಪಾತ್ರವನ್ನ ಪಾತ್ರವಾಗಿ ನೋಡಿ. ಈ ರೀತಿ ಕಾಮೆಂಟ್ ಪಾಸ್ ಮಾಡಿದ್ರೆ ಸೈಬರ್ ಕ್ರೈಂಗೆ ಕಂಪ್ಲೇಟ್ ಮಾಡೋದಾಗಿ ಎಚ್ಚರಿಗೆ ನೀಡಿದ್ದಾರೆ ನಟಿ ನಮ್ರತಾ.