/newsfirstlive-kannada/media/media_files/2025/11/02/neha-gowda-5-2025-11-02-15-38-11.jpg)
/newsfirstlive-kannada/media/media_files/2025/11/02/neha-gowda-6-2025-11-02-15-38-27.jpg)
ಮಗಳು ಹುಟ್ಟಿದ ನಂತರ ಚಂದು ನೇಹಾ ಸೇರಿದಂತೆ ಸಹೋದರಿ ಸೋನು ಗೌಡ ಪ್ರಪಂಚವೇ ಬದಲಾಗಿದೆ. ಪ್ರತಿ ಕ್ಷಣ ಕುಟುಂಬದ ಖುಷಿ ಹೆಚ್ಚಿಸಿದ್ದಾಳೆ ಶಾರದ. ಸದ್ಯ ಸಂಭ್ರಮಕ್ಕೆ ಒಂದು ವರ್ಷ ತುಂಬಿದೆ. ಅರ್ಥಾತ್ ಶಾರದ ಮೊದಲ ಬರ್ತ್ ಡೇ ಸಂಭ್ರಮದಲ್ಲಿದ್ದಾಳೆ.
/newsfirstlive-kannada/media/media_files/2025/11/02/chandana-and-neha-gowda-2025-11-02-15-41-13.jpg)
ಶಾರದಯ ಹುಟ್ಟುಹಬ್ಬವನ್ನ ಸರಳ ಸುಂದರವಾಗಿ ಆಚರಿಸಿದೆ ಕುಟುಂಬ. ಕುಟುಂಬವಿಲ್ಲದ ಕಂದಮ್ಮಗಳ ಜೊತೆ ಹಾಡಿ, ನಲಿದು ಕುಣಿದು ಖುಷಿ ಹಂಚಿ ಖುಷಿ ಪಟ್ಟಿದ್ದಾರೆ.
/newsfirstlive-kannada/media/media_files/2025/11/02/neha-gowda-2025-11-02-15-42-05.jpg)
ಈ ಕುರಿತು ನೇಹಾ ಸುದೀರ್ಘ ಬರಹ ಬರೆದ ಮಗಳಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಶಾರದಗೆ ತನ್ನ ಮೊದಲ ಹುಟ್ಟುಹಬ್ಬ ಮರಿಬಹುದು, ಆದರೆ ಈ ಅದ್ಭುತ ಮಕ್ಕಳೊಂದಿಗೆ ಆಚರಿಸಿರೋದು ನಮಗೆ ನಿಜಕ್ಕೂ ವಿಶೇಷ ಮತ್ತು ಅರ್ಥಪೂರ್ಣವಾಗಿದೆ.
/newsfirstlive-kannada/media/media_files/2025/11/02/chandana-and-neha-gowda-1-2025-11-02-15-43-45.jpg)
ಮಕ್ಕಳ ಜೊತೆ ಸಮಯ ಕಳೆದಿದ್ದು ಅವ್ರ ನಗು ಕಲಿಸಿದ ಪಾಠ. ನನಗೆ ಸಂತೋಷ ಮತ್ತು ತೃಪ್ತಿ ನೀಡಿತು. ಈ ವಿಶೇಷ ಅನುಭವಕ್ಕಾಗಿ ನಿಜವಾಗಿಯೂ ಕೃತಜ್ಞಳಾಗಿದ್ದೇನೆ ಎಂದು ನೇಹಾ ಬರೆದುಕೊಂಡಿದ್ದು, ಮಗಳಿಗೆ ಸಂತೋಷದ ಕ್ಷಣಗಳನ್ನ ಗಿಫ್ಟ್ ನೀಡಿದ್ದಾರೆ.
/newsfirstlive-kannada/media/media_files/2025/11/02/neha-gowda-3-2025-11-02-15-45-22.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us