/newsfirstlive-kannada/media/media_files/2025/11/18/shilpa-kamat-2025-11-18-14-00-52.jpg)
/newsfirstlive-kannada/media/media_files/2025/11/18/gowri-kanlyana-2-2025-11-18-14-01-03.jpg)
‘ಗೌರಿ ಕಲ್ಯಾಣ’
ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಬರೋದಕ್ಕೆ ಸಜ್ಜಾಗಿದೆ. ಈಗಾಗ್ಲೇ ಪ್ರೊಮೋ ರಿಲೀಸ್ ಆಗಿದ್ದು ‘ಗೌರಿ ಕಲ್ಯಾಣ’ ಟೈಟಲ್ನೊಂದಿಗೆ ಮತ್ತೊಂದು ಗೌರಿ ಪರ್ವ ಶುರುವಾಗ್ತಿದೆ.
/newsfirstlive-kannada/media/media_files/2025/11/18/gowri-kanlyana-6-2025-11-18-14-03-57.jpg)
ಬಡತನಕ್ಕೆ ಸೆಡ್ಡು
ಇದೊಂದು ಪಕ್ಕಾ ಮಿಡ್ಲ್ ಕ್ಲಾಸ್ ಕುಟುಂಬದ ಕಥೆ. ಬಡತನಕ್ಕೆ ಸೆಡ್ಡು ಹೊಡೆದು ಮೂವರು ಹೆಣ್ಮಕ್ಕಳನ್ನ ಶ್ರೀಮಂತ ಕುಟುಂಬಕ್ಕೆ ಮದುವೆ ಮಾಡಿಕೊಡ್ಬೇಕು ಎಂಬುದೇ ಆ ತಾಯಿಯ ಆಸೆ, ಕನಸು. ದೂರದ ಆಲೋಚನೆ.
/newsfirstlive-kannada/media/media_files/2025/11/18/gowri-kanlyana-4-2025-11-18-14-02-05.jpg)
ವಿಭಿನ್ನ ಕಥೆ
ಈ ಹಿಂದೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಿದ್ದ ಕಥೆಯೊಂದು ಶುರುವಾಗಿದೆ ಧಾರಾವಾಹಿಯಂತೆ ಗೌರಿ ಕಲ್ಯಾಣ ಭಾಸವಾಗ್ತಿದ್ದು, ಆದ್ರೇ ಇದೊಂದು ವಿಭಿನ್ನ ಕಥೆ ಎನ್ನುತ್ತಿದೆ ತಂಡ.
/newsfirstlive-kannada/media/media_files/2025/11/18/gowri-kanlyana-1-2025-11-18-14-02-33.jpg)
ಯಾರೆಲ್ಲ ಬಣ್ಣ ಹಚ್ಚಿದ್ದಾರೆ?
ಇನ್ನೂ ನಾಯಕಿ ಪಾತ್ರದಲ್ಲಿ ನೂರು ಜನ್ಮಕ್ಕೂ ಖ್ಯಾತಿಯ ನಟಿ ಶಿಲ್ಪಾ ಕಾಮತ್ ಕಾಣಿಸಿಕೊಳ್ತಿದ್ದಾರೆ. ನಾಯಕಿಯ ತಂಗಿ ಪಾತ್ರದಲ್ಲಿ ಅಣ್ಣಯ್ಯ ಪಿಂಕಿ ಖ್ಯಾತಿಯ ನಟಿ ಸಹನಾ ಶೆಟ್ಟಿ, ನಟಿ ನಿಹಾರಿಕಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ.
/newsfirstlive-kannada/media/media_files/2025/11/18/sharath-2025-11-18-14-05-40.jpg)
ಹಾಸ್ಯಬರಿತ ಜವಾಬ್ದಾರಿಯುತ ತಾಯಿ ಪಾತ್ರಕ್ಕೆ ಗೌರಿಪುರದ ಗಯ್ಯಾಳಿಗಳು ಖ್ಯಾತಿಯ ನಟಿ ದೀಪಿಕಾ ಶರಣ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ನಾಯಕ ಯಾರು ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದ್ದು, ಚಿಕ್ಕೆಜಮಾನಿ ಖ್ಯಾತಿಯ ಶರತ್ ಕುಮಾರ್ ಗೌರಿ ಕಲ್ಯಾಣಕ್ಕೆ ಹೀರೋ ಆಗಿ ಆಯ್ಕೆ ಆಗಿದ್ದಾರೆ.
/newsfirstlive-kannada/media/media_files/2025/11/18/gowri-kanlyana-7-2025-11-18-14-04-58.jpg)
ಉಳಿದಂತೆ ಇನ್ನಿಬ್ಬರೂ ನಾಯಕರು ಯಾರು ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡ್ತೀವಿ. ನಮ್ಮ ಕಡೆಯಿಂದ ಗೌರಿ ಕಲ್ಯಾಣ ತಂಡಕ್ಕೆ ಬೆಸ್ಟ್ ವಿಶಸ್.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us