Advertisment

ಬಿಗ್​ ಬಾಸ್​ ಮನೆಯಲ್ಲಿ ಮಾತ್ರವಲ್ಲ.. ಎಲ್ಲೆಲ್ಲೂ ಗಿಲ್ಲಿ ಹವಾ, ಹೊಸ ಟ್ರೆಂಡ್​..!

ಬಿಗ್​ ಬಾಸ್​ ಮನೆಯಲ್ಲಿ ವೀಕ್ಷಕರಿಗೆ ಮನರಂಜನೆಯ ರಸದೌತಣ ಸಿಗ್ತಿದೆ. ಅತಿಥಿಗಳ ಆಗಮನದಿಂದ ಸೀಸನ್ 12 ರ ಸ್ಪರ್ಧಿಗಳು ಉಪಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಅತಿಥಿಗಳ ಕಿರಿಕ್​​ಗೆ ಇಡೀ ಮನೆ ಕಂಗಾಲ್ ಆಗಿದೆ. ಈ ಮಧ್ಯೆ ಎಲ್ಲೆಲ್ಲೂ ಗಿಲ್ಲಿಯದ್ದೇ ಹವಾ ಶುರುವಾಗಿದೆ.

author-image
Ganesh Kerekuli
Gilli Nata (4)
Advertisment

ಬಿಗ್​ ಬಾಸ್​ ಮನೆಯಲ್ಲಿ ಗಿಲ್ಲಿ ದರ್ಬಾರ್ ಜೋರಾಗಿದೆ. ವೀಕ್ಷಕರಿಗೆ ಗಿಲ್ಲಿ ಸಖತ್ ಎಷ್ಟವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ಟ್ರೆಂಡ್ ಸೃಷ್ಟಿಯಾಗಿದೆ.

Advertisment

ಈ ವಾರ ಬಿಗ್​ ಬಾಸ್ ಮನೆಗೆ ಸೀಸನ್ 11ರ ಸ್ಪರ್ಧಿಗಳಾದ ತ್ರಿವಿಕ್ರಂ, ಮೋಕ್ಷಿತಾ, ರಜತ್, ಚೈತ್ರಾ ಕುಂದಾಪುರ ಹಾಗೂ ಉಗ್ರಂ ಮಂಜು ಬಂದಿದ್ದರು. ಮನೆಗೆ ಬರುತ್ತಿದ್ದಂತೆಯೇ ಗಿಲ್ಲಿ ನಟನನ್ನು ಟಾರ್ಗೆಟ್​ ಮಾಡಿದ್ದರು. ಗಿಲ್ಲಿಯನ್ನ ಅಮಾನವೀಯವಾಗಿ ಕಾಡಿದರು.

ಅತಿಥಿಗಳ ಮೊಂಡಾಟಕ್ಕೆ ಗಿಲ್ಲಿ ಜಗ್ಗಲಿಲ್ಲ, ಕುಗ್ಗಲಿಲ್ಲ. ತಮ್ಮದೇ ಶೈಲಿಯಲ್ಲಿ ಕೌಂಟರ್​​ಗೆ ಪ್ರತಿ ಕೌಂಟರ್​​ ಕೊಟ್ಟು ಅತಿಥಿಗಳಿಗೆ ಯಾಕಾದ್ರೂ ಬಂದ್ವಪ್ಪ ಅನ್ನೋವಷ್ಟು ಮಾಡಿದರು. ಗಿಲ್ಲಿಯವರ ರಿಯಾಕ್ಷನ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿವೆ. ಅಂಥ ಕೆಲವು ವಿಡಿಯೋ ಕ್ಲಿಪ್​ಗಳು ಇಲ್ಲಿವೆ. ನೋಡಿ, ಎಂಜಾಯ್ ಮಾಡಿ.. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Advertisment

Advertisment

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 ಬಿಗ್​ಬಾಸ್ Bigg boss
Advertisment
Advertisment
Advertisment