/newsfirstlive-kannada/media/media_files/2025/11/19/nanna-jote-ninna-kathe-2025-11-19-14-05-34.jpg)
/newsfirstlive-kannada/media/media_files/2025/11/19/nanna-jote-ninna-kathe-1-2025-11-19-14-05-57.jpg)
ಅಭಿಮಾನಿಗಳಿಗೆ ಸಿಹಿ ಸುದ್ದಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗ್ತಿರೋ ನಿನ್ನ ಜೊತೆ ನನ್ನ ಕಥೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ. ಇನ್ಮುಂದೆ ಅಜಿತ್-ಭೂಮಿ ಲವ್ ಸ್ಟೋರಿನ ತೆಲುಗುನಲ್ಲೂ ಕಣ್ತುಂಬಿಕೊಳ್ಬಹುದು.
/newsfirstlive-kannada/media/media_files/2025/11/19/nanna-jote-ninna-kathe-3-2025-11-19-14-06-24.jpg)
‘ನವ್ವು ಲೇಕ ನೇನು ಲೇನು
ವೀಕ್ಷಕರ ಮನ ಗೆದ್ದಿರೋ ನಿನ್ನ ಜೊತೆ ನನ್ನ ಕಥೆ ತೆಲುಗು ಭಾಷೆಗೆ ರಿಮೇಕ್ ಆಗ್ತಿದ್ದು, ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈಗಾಗ್ಲೇ ಪ್ರೊಮೋ ರಿಲೀಸ್ ಆಗಿದ್ದು, ‘ನವ್ವು ಲೇಕ ನೇನು ಲೇನು’ ಎಂಬ ಟೈಟಲ್ ಜೊತೆಗೆ ಅಜಿತ್ ಭೂಮಿ ಪ್ರೀತಿಯ ಪ್ರಯಾಣ ಶುರುವಾಗಲಿದೆ.
/newsfirstlive-kannada/media/media_files/2025/11/19/nanna-jote-ninna-kathe-2-2025-11-19-14-06-44.jpg)
ಇನ್ನೂ ಅಭಿಮಾನಿಗಳು ಕಾಯ್ತಿದ್ದ ಬ್ಯೂಟಿಫುಲ್ ಕ್ಷಣವನ್ನ ಕಟ್ಟಿಕೊಟ್ಟಿದ್ದಾರೆ ಅಜಿತ್ ಭೂಮಿ. ತನ್ನ ಮನಸ್ಸಲ್ಲಿರೋ ಪ್ರೀತಿಯನ್ನ ಭೂಮಿಗೆ ಹೇಳೋ ಪ್ರಯತ್ನದ್ದಲ್ಲಿದ್ದಾನೆ. ಬೆಟ್ಟದ ತುದಿಯಲ್ಲಿ ಕಮಾನೂ ಡಾರ್ಲಿಂಗ್ ಅಂತ ಡ್ಯುಯೆಟ್ ಹಾಡಿದ್ದಾರೆ.
/newsfirstlive-kannada/media/media_files/2025/11/19/nanna-jote-ninna-kathe-4-2025-11-19-14-07-03.jpg)
ಕೊರಿಯೋ ಚಳಿಯಲ್ಲಿ ನಾಯಕಿ ನಿರುಷಾ ಗೌಡ ಹಾಗೂ ನಾಯಕ ನಿರಂಜನ್ ಮುದ್ದಾಗಿ ಪರ್ಫಾಮನ್ಸ್ ಮಾಡಿದ್ದಾರೆ. ಅಜಿತ್-ಭೂಮಿ ಪ್ರೀತಿಯ ನಿನ್ನ ಜೊತೆ ನನ್ನ ಕಥೆ ಹೊಸ ಆರಂಭನ ನೋಡೋದನ್ನ ಮಿಸ್ ಮಾಡ್ಬೇಡಿ ಪ್ರತಿದಿನ ರಾತ್ರಿ 8 ಗಂಟೆಗೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us