/newsfirstlive-kannada/media/media_files/2025/11/15/sushma-shekhar-6-2025-11-15-14-51-29.jpg)
/newsfirstlive-kannada/media/media_files/2025/11/15/sushma-shekhar-2-2025-11-15-14-52-22.jpg)
ಬಾಲ್ಯದಿಂದಲೇ ನಟನೆ
ಲಕುಮಿ, ಯಾರೇ ನೀ ಮೋಹಿನಿ, ಕನಕ, ಗಿಣಿರಾಮ ಸೀರಿಯಲ್ನಲ್ಲಿ ಅಭಿನಯಿಸಿರೋ ಸುಷ್ಮಾ ಶೇಖರ್ ಬಾಲ್ಯದಿಂದಲೇ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
/newsfirstlive-kannada/media/media_files/2025/11/15/sushma-shekhar-5-2025-11-15-14-53-06.jpg)
ತೆಲಗು ಭಾಷೆಯಲ್ಲೂ ನಟನೆ
ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲೂ ಸ್ಪರ್ಧಿಸಿದ್ದಾರೆ. ಕನ್ನಡ ಸೇರಿದಂತೆ ತೆಲಗು ಭಾಷೆಯಲ್ಲೂ ಅಭಿನಯಿಸಿದ್ದಾರೆ.
/newsfirstlive-kannada/media/media_files/2025/11/15/sushma-shekhar-8-2025-11-15-14-53-34.jpg)
ಪ್ರೀತಿಸಿದ ಹುಡುಗನ ಜೊತೆ ನಿಶ್ಚಿತಾರ್ಥ
ಇತ್ತೀಚಿಗೆ ಕನ್ನಡ ಕಿರುತೆರೆಯಿಂದ ದೂರ ಉಳಿದಿರೋ ಸುಷ್ಮಾ ಸದ್ಯದಲ್ಲೇ ಮದುವೆ ಆಗಲಿದ್ದಾರೆ. ಕೆಲದಿನಗಳ ಹಿಂದೆ ಪ್ರೀತಿಸಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ನಟಿ.
/newsfirstlive-kannada/media/media_files/2025/11/15/sushma-shekhar-2025-11-15-14-54-04.jpg)
ಹೆಚ್ಚು ಫೇಮಸ್ ಸುಷ್ಮಾ
ಮೂವರು ಸಹೋದರಿಯರ ಪೈಕಿ ಸುಷ್ಮಾ ಕೊನೆಯವರು. ಮೂವರು ಸಹೋದರಿಯರು ಅಭಿನಯಲ್ಲಿ ತೊಡಗಿಸಿಕೊಂಡವ್ರೇ. ಆದರೆ ಹೆಚ್ಚು ಪ್ರಚಲಿತದಲ್ಲಿರೋದು ಸುಷ್ಮಾ ಶೇಖರ್.
/newsfirstlive-kannada/media/media_files/2025/11/15/sushma-shekhar-4-2025-11-15-14-54-49.jpg)
ಶುಭಾಶಯಗಳು
ಹೊಸ ಬಾಳಿನ ಹೊಸ್ತಿಲಲ್ಲಿರೋ ಸುಷ್ಮಾ ಶೇಖರ್ಗೆ ನಮ್ಮ ಕಡೆಯಿಂದಲೂ ಶುಭ ಹಾರೈಕೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us