/newsfirstlive-kannada/media/media_files/2025/11/02/shishir-and-aishwarya-1-2025-11-02-20-43-38.jpg)
/newsfirstlive-kannada/media/media_files/2025/11/02/shishir-and-aishwarya-4-2025-11-02-20-43-51.jpg)
ಫ್ಯಾಷನ್ಗೆ ಸಂಬಂಧಪಟ್ಟ ಹೊಸ ಫೋಟೋಶೂಟ್ ಇರ್ಲೀ ಅಲ್ಲಿ ಐಶ್ವರ್ಯ ಶಿಶರ್ಗೆ ಸ್ಪೆಷಲ್ ಸ್ಥಾನ ಇರುತ್ತೆ. ಕ್ಲೋಸ್ ಆಗಿರೋ ರೀಲ್ಸ್ ನೋಡಿದ ಅಭಿಮಾನಿಗಳು ಬೇಗ ಮದುವೆ ಊಟ ಹಾಕಿಸಿ, ನಿಮ್ಮ ಜೋಡಿ ತುಂಬಾ ಮುದ್ದಾಗಿದೆ ರಿಯಲ್ ಲೈಫ್ನಲ್ಲೂ ಒಂದಾಗಿ ಎಂದು ಹಾರೈಸ್ತಾನೆ ಇದ್ದಾರೆ.
/newsfirstlive-kannada/media/media_files/2025/11/02/shishir-and-aishwarya-2025-11-02-20-44-32.jpg)
ಆದರೆ ಇದು ಪ್ಯೂರ್ ಸ್ನೇಹ ಎಂದು ಜೋಡಿ ಲವ್.. ಮದುವೆ ಮ್ಯಾಟರ್ನ ತಳ್ಳಿ ಹಾಕ್ತಾನೆ ಬಂದಿದೆ. ಇತ್ತಿಚೆಗೆ ರಿಲೀಸ್ ಆಗಿರೋ ಒಂದೇ ಒಂದು ಸಲ ಸಾಂಗ್ಗೆ ಸಖತ್ ಕ್ಲೂಸ್ ಆಗಿ ಸ್ಟೆಪ್ ಹಾಕಿದೆ ಜೋಡಿ.
/newsfirstlive-kannada/media/media_files/2025/11/02/aishisr-2025-11-02-20-44-59.jpg)
ಈ ವೀಡಿಯೋ ಅಂತೂ ಐಶಿರ್ ಅಭಿಮಾನಿಗಳ ಮದುವೆ ನಿರೀಕ್ಷೆ ಹೆಚ್ಚಿಸಿದೆ. ಈ ನಿರೀಕ್ಷೆ ಹಿಂದೆ ಮತ್ತೊಂದು ಬಲವಾದ ಕಾರಣ. ಈ ಜೋಡಿ ಟ್ರ್ಯಾವೆಲ್ ಡೈರಿ. ಎಲ್ಲಿಗೆ ಹೋದ್ರು ಶಿಶಿರ್ ಬಿಟ್ಟು ಐಶ್ವರ್ಯ ಇರಲ್ಲ.. ಐಶ್ವರ್ಯ ಬಿಟ್ಟು ಶಿಶಿರ್ ಇರಲ್ಲ..
/newsfirstlive-kannada/media/media_files/2025/11/02/shishir-and-aishwarya-3-2025-11-02-20-45-20.jpg)
ಸದ್ಯ ಶ್ರೀಗಂಧದ ಗುಡಿ ಸೀರಿಯಲ್ನಲ್ಲಿ ಶಿಶಿರ್ ಮುತ್ತುರಾಜ ಎನ್ನುವ ಪಾತ್ರ ಮಾಡ್ತಿದ್ದಾರೆ. ಇಲ್ಲಿ ಕೂಡ ಜೋಡಿಯಾಗಿ ಐಶ್ವರ್ಯ ಬೇಕು ಎಂದು ಅಭಿಮಾನಿಗಳು ಪೇಜ್ಗಟ್ಟಲೇ ಕಾಮೆಂಟ್ ಹಾಕ್ತಿದ್ದಾರೆ. ಅಷ್ಟರ ಮಟ್ಟಿಗೆ ಮೋಡಿ ಮಾಡಿದೆ ಐಶಿರ್ ಜೋಡಿ.
/newsfirstlive-kannada/media/media_files/2025/11/02/shishir-and-aishwarya-5-2025-11-02-20-45-38.jpg)
ಒಟ್ನಲ್ಲಿ ಇದು ಪ್ಯೂರ್ ಸ್ನೇಹಾನೂ ಆಗಿರಬಹುದು.. ಸ್ನೇಹಾ ಪ್ರೀತಿಗೂ ಹೊರಳದ್ರೂ ಏನೂ ಅಶ್ಚರ್ಯ ಇಲ್ಲ.. ಜೋಡಿ ಟ್ರೆಂಡಿಂಗ್ನಲ್ಲಿರೋದಂತು ನಿಜ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us